ಮುಳಗುಂದ | ಸಾಮೂಹಿಕ ವಿವಾಹದಿಂದ ಬಡವರಿಗೆ ವರದಾನ: ಎಚ್.ಕೆ.ಪಾಟೀಲ
Social Welfare Wedding: ಮುಳಗುಂದದ ಸೊರಟೂರ ಗ್ರಾಮದಲ್ಲಿ ಹಮ್ಮಿಕೊಂಡ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹದಲ್ಲಿ 11 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಬಡವರಿಗೆ ಇದು ಆರ್ಥಿಕ ವರದಾನವಾಗಿದೆ ಎಂದು ಎಚ್.ಕೆ.ಪಾಟೀಲ ಹೇಳಿದರು.Last Updated 29 ಸೆಪ್ಟೆಂಬರ್ 2025, 5:12 IST