ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ

ADVERTISEMENT

ಜಾರಕಿಹೊಳಿ ಆಪ್ತನ ಮೇಲೆ ಹಲ್ಲೆ: ಘಟನೆಗೂ ನಮಗೂ ಸಂಬಂಧವಿಲ್ಲ– ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ: ‘ಪೃಥ್ವಿ ಸಿಂಗ್ ಮೇಲೆ ನಡೆದಿರುವ ಹಲ್ಲೆ ಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದ್ದಾರೆ.
Last Updated 4 ಡಿಸೆಂಬರ್ 2023, 15:48 IST
ಜಾರಕಿಹೊಳಿ ಆಪ್ತನ ಮೇಲೆ ಹಲ್ಲೆ: ಘಟನೆಗೂ ನಮಗೂ ಸಂಬಂಧವಿಲ್ಲ– ಲಕ್ಷ್ಮೀ ಹೆಬ್ಬಾಳಕರ

ಚಳಿಗಾಲದ ಅಧಿವೇಶನ: ಸುವರ್ಣ ಸೌಧಕ್ಕೆ ‘ಪ್ರತಿಮಾಲಂಕಾರ’

ಚಳಿಗಾಲದ ಅಧಿವೇಶನ: ಭರದಿಂದ ಸಾಗಿವೆ ಕಾಮಗಾರಿಗಳು, ಪ್ರತಿಮೆಗಳ ಸಂಪರ್ಕಕ್ಕೆ ಪ್ರತ್ಯೇಕ ರಸ್ತೆ
Last Updated 26 ನವೆಂಬರ್ 2023, 5:43 IST
ಚಳಿಗಾಲದ ಅಧಿವೇಶನ: ಸುವರ್ಣ ಸೌಧಕ್ಕೆ ‘ಪ್ರತಿಮಾಲಂಕಾರ’

ಆರ್ಥಿಕ ಸಂಕಷ್ಟದಿಂದಾಗಿ ಶಿಕ್ಷಣ ಮೊಟಕುಗೊಳಿಸಲು ನಿರ್ಧರಿಸಿದ್ದೆ: ಅನುಪಮಾ

ಬಡತನದ ಮಧ್ಯೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮೆರೆದ ಅನುಪಮಾ
Last Updated 8 ಮೇ 2023, 15:23 IST
ಆರ್ಥಿಕ ಸಂಕಷ್ಟದಿಂದಾಗಿ ಶಿಕ್ಷಣ ಮೊಟಕುಗೊಳಿಸಲು ನಿರ್ಧರಿಸಿದ್ದೆ: ಅನುಪಮಾ

ಬೆಳಗಾವಿ: ತುಂತುರು ಮಳೆಯಲ್ಲೇ ಸ್ವಾತಂತ್ರ್ಯೋತ್ಸವ

ಬೆಳಗಾವಿಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಆಚರಣೆ ಕಾರ್ಯಕ್ರಮ ತುಂತುರು ಮಳೆಯ ನಡುವೆಯೂ ಸಂಭ್ರಮದಿಂದ ನೆರವೇರಿತು.
Last Updated 15 ಆಗಸ್ಟ್ 2020, 3:45 IST
ಬೆಳಗಾವಿ: ತುಂತುರು ಮಳೆಯಲ್ಲೇ ಸ್ವಾತಂತ್ರ್ಯೋತ್ಸವ

ಬೆಳಗಾವಿ: ಪ್ರಾಣಾಪಾಯಕ್ಕೆ ಸಿಲುಕಿದ ಶ್ವಾನಗಳು

ಬಳ್ಳಾರಿ ನಾಲಾ ನೀರಿನಿಂದ ಜಲಾವೃತವಾದ ಶೆಡ್
Last Updated 7 ಆಗಸ್ಟ್ 2020, 19:30 IST
ಬೆಳಗಾವಿ: ಪ್ರಾಣಾಪಾಯಕ್ಕೆ ಸಿಲುಕಿದ ಶ್ವಾನಗಳು

ಬೆಳಗಾವಿ: ಝುಂಜರವಾಡ– ಜಮಖಂಡಿ ರಸ್ತೆ ಜಲಾವೃತ

ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ್ದರಿಂದ, ತಾಲ್ಲೂಕಿನ ಝುಂಜರವಾಡ ಹಾಗೂ ಜಮಖಂಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಶುಕ್ರವಾರ ಜಲಾವೃತವಾಗಿದೆ.
Last Updated 7 ಆಗಸ್ಟ್ 2020, 13:49 IST
ಬೆಳಗಾವಿ: ಝುಂಜರವಾಡ– ಜಮಖಂಡಿ ರಸ್ತೆ ಜಲಾವೃತ

ತಗ್ಗಿದ ಮಳೆಯ ಅಬ್ಬರ

ಬೆಳಗಾವಿ: ಜಿಲ್ಲೆಯಾದ್ಯಂತ ಶುಕ್ರವಾರ ಮಳೆಯ ರಭಸ ಕಡಿಮೆಯಾಗಿದೆ. ನೆರೆಯ ದಕ್ಷಿಣ ಮಹಾರಾಷ್ಟ್ರದಲ್ಲೂ ಮಳೆಯ ಅಬ್ಬರ ಕಡಿಮೆಯಾಗಿದೆ. ಆದರೂ, ಕೃಷ್ಣಾ ಹಾಗೂ ಉಪನದಿಗಳು ಮೈದುಂಬಿ ಹರಿಯುತ್ತಿವೆ.
Last Updated 7 ಆಗಸ್ಟ್ 2020, 11:39 IST
fallback
ADVERTISEMENT

ವೇತನ, ಭತ್ಯೆ ವಾಪಸ್‌ ಪಡೆಯಲು ಒತ್ತಾಯ

ಸಂಸದೀಯ ಕಾರ್ಯದರ್ಶಿ ಹುದ್ದೆ ‘ಅಸಿಂಧು’
Last Updated 12 ಫೆಬ್ರುವರಿ 2020, 13:56 IST
ವೇತನ, ಭತ್ಯೆ ವಾಪಸ್‌ ಪಡೆಯಲು ಒತ್ತಾಯ

ಬೆಳಗಾವಿ: ಗ್ರಾಮ ಪಂಚಾಯ್ತಿ ಉಪಚುನಾವಣೆಯಲ್ಲಿ ಆಕಾಂಕ್ಷಿಗಳ ನಿರಾಸಕ್ತಿ

ವಿವಿಧ ಕಾರಣಗಳಿಂದಾಗಿ ಖಾಲಿಯಾಗಿದ್ದ ಜಿಲ್ಲೆಯ 33 ಗ್ರಾಮ ಪಂಚಾಯ್ತಿ ಸ್ಥಾನಗಳಿಗೆ ಈ ಸಲ ತುರುಸಿನ ಸ್ಪರ್ಧೆ ಕಂಡುಬರಲಿಲ್ಲ. ಯಾವುದೇ ಅಬ್ಬರವಿಲ್ಲದೇ, ಮುಗಿದುಹೋಗಿದೆ. ಬಹುತೇಕ ಪಂಚಾಯ್ತಿಗಳಲ್ಲಂತೂ ಚುನಾವಣೆ ಇದೆಯೋ, ಇಲ್ಲವೋ ಎನ್ನುವಷ್ಟರ ಮಟ್ಟಿಗೆ ‘ಸಪ್ಪೆ’ಯಾಗಿತ್ತು.
Last Updated 11 ಫೆಬ್ರುವರಿ 2020, 19:30 IST
ಬೆಳಗಾವಿ: ಗ್ರಾಮ ಪಂಚಾಯ್ತಿ ಉಪಚುನಾವಣೆಯಲ್ಲಿ ಆಕಾಂಕ್ಷಿಗಳ ನಿರಾಸಕ್ತಿ

ಕವಿದ ದಟ್ಟ ಮಂಜು; ಚಳಿಗೆ ನಲುಗಿದ ಬೆಳಗಾವಿಗರು...!

ಬೆಳಗಾವಿಯಲ್ಲಿಗುರುವಾರ ಹಲವು ಗಂಟೆಗಳವರೆಗೆ ದಟ್ಟ ಮಂಜು ಆವರಿಸಿತ್ತು. ಬೆಳಗಿನಜಾವದಿಂದ ಸುರಿದ ಮಂಜು ಬೆಳಿಗ್ಗೆ 9 ಗಂಟೆಯವರೆಗೂ ಆವರಿಸಿತ್ತು. ತಾಪಮಾನವು 13 ಡಿಗ್ರಿ ಸೆಲ್ಸಿಯಸ್‌ವರೆಗೆ ಕುಸಿದಿದ್ದು, ತೀವ್ರ ಚಳಿಗೆ ಜನರು ನಲುಗಿದರು.
Last Updated 31 ಜನವರಿ 2020, 14:36 IST
ಕವಿದ ದಟ್ಟ ಮಂಜು; ಚಳಿಗೆ ನಲುಗಿದ ಬೆಳಗಾವಿಗರು...!
ADVERTISEMENT
ADVERTISEMENT
ADVERTISEMENT