ಅತ್ಯಾಚಾರ ಸಂತ್ರಸ್ತೆಯ ಅನುಭವ ನಿಮಗೆ ಅರ್ಥವಾಗಲ್ಲ: ಮೆಹಬೂಬ ಮುಫ್ತಿ
'ಸರ್, ನಿಮಗೆ ಅತ್ಯಾಚಾರ ಸಂತ್ರಸ್ತೆಯ ನೋವು ಅರ್ಥವಾಗಲ್ಲ.ಮಹಿಳೆಯ ಯಾವ ರೀತಿ ಆ ನೋವನ್ನು ಅನುಭವಿಸುತ್ತಾಳೆ ಎಂಬುದರ ಬಗ್ಗೆ ನಿಮಗೆ ಕಲ್ಪನೆಯೇ ಇಲ್ಲ ಬಿಡಿ.ನೀವು ನೀಡಿದ ಹೋಲಿಕೆ ದುರದೃಷ್ಟಕರ.Last Updated 13 ಫೆಬ್ರುವರಿ 2019, 12:29 IST