ಬುಧವಾರ, 8 ಅಕ್ಟೋಬರ್ 2025
×
ADVERTISEMENT

ರಾಯಚೂರು

ADVERTISEMENT

ಮಸ್ಕಿ: ಭ್ರಮರಾಂಬ ದೇವಿ ರಥ ಎಳೆದ ಮಹಿಳೆಯರು

ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಭ್ರಮರಾಂಬ ದೇವಿಯ ಪುರಾಣ ಮಂಗಲೋತ್ಸವದ ಅಂಗವಾಗಿ ನೂರಾರು ಮಹಿಳೆಯರು ಉತ್ಸವ ಮೂರ್ತಿಯ ರಥ ಎಳೆದರು. ಭಕ್ತಿ ಭಾವನೆಗಾಗಿ ಜನಸಾಗರ.
Last Updated 8 ಅಕ್ಟೋಬರ್ 2025, 1:27 IST
ಮಸ್ಕಿ: ಭ್ರಮರಾಂಬ ದೇವಿ ರಥ ಎಳೆದ ಮಹಿಳೆಯರು

ಮಸ್ಕಿ | 5ರೊಳಗೆ ಪುಟ್‌ಪಾತ್ ಅತಿಕ್ರಮಣ ತೆರವುಗೊಳಿಸಿ: ಪುರುರಾಜಸಿಂಗ್ ಸೋಲಂಕಿ

Maski Encroachment Issue: ಪಟ್ಟಣದಲ್ಲಿ ಪುಟ್‌ಪಾತ್ ಹಾಗೂ ಸರ್ವಿಸ್‌ ರಸ್ತೆಯಲ್ಲಿ ಇಟ್ಟಿರುವ ಡಬ್ಬಿ ಅಂಗಡಿ ಹಾಗೂ ಬಂಡಿಗಳನ್ನು ಸೆಪ್ಟೆಂಬರ್ 5ರೊಳಗೆ ತೆರವು ಮಾಡಬೇಕು, ಇಲ್ಲದಿದ್ದರೆ ಪುರಸಭೆಯಿಂದ ತೆರವುಗೊಳಿಸಲಾಗುವುದು ಎಂದು ಅಧಿಕಾರಿ ಪುರುರಾಜಸಿಂಗ್ ಸೋಲಂಕಿ ಎಚ್ಚರಿಸಿದರು.
Last Updated 2 ಸೆಪ್ಟೆಂಬರ್ 2025, 5:29 IST
ಮಸ್ಕಿ | 5ರೊಳಗೆ ಪುಟ್‌ಪಾತ್ ಅತಿಕ್ರಮಣ ತೆರವುಗೊಳಿಸಿ: ಪುರುರಾಜಸಿಂಗ್ ಸೋಲಂಕಿ

ಮಾನ್ವಿ : ತುಂಗಭದ್ರಾ ನದಿಗೆ 1.40ಲಕ್ಷ ಕ್ಯೂಸೆಕ್ ನೀರು ಬಿಡಗಡೆ

Flood Alert Tungabhadra: ಮಾನ್ವಿ (ರಾಯಚೂರು): ಮಂಗಳವಾರ ಹೊಸಪೇಟೆಯ ತುಂಗಭದ್ರಾ ಜಲಾಶಯದಿಂದ 1.40ಲಕ್ಷ ಕ್ಯೂಸೆಕ್ ನೀರು ತುಂಗಭದ್ರಾ ನದಿಗೆ ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ತುಂಗಭದ್ರಾ ನದಿಪಾತ್ರದ ಗ್ರಾಮಗಳ ಗ್ರಾಮಸ್ಥರಿಗೆ ಪ್ರವಾಹ ಭೀತಿ ಉಂಟಾಗಿದೆ.
Last Updated 20 ಆಗಸ್ಟ್ 2025, 7:12 IST
ಮಾನ್ವಿ : ತುಂಗಭದ್ರಾ ನದಿಗೆ 1.40ಲಕ್ಷ ಕ್ಯೂಸೆಕ್ ನೀರು ಬಿಡಗಡೆ

ರಾಯಚೂರು: ತಾಯಿ ಮಕ್ಕಳ ಆಸ್ಪತ್ರೆ: ವರ್ಷದಲ್ಲಿ 1,203 ಹೆರಿಗೆ

Maternal Health Care: ರಾಯಚೂರು: ಕಳೆದ ವರ್ಷ ಸ್ವಾತಂತ್ರ್ಯೋತ್ಸವ ದಿನವೇ ಉದ್ಘಾಟನೆಯಾಗಿದ್ದ ನಗರದ ತಾಯಿ ಮಕ್ಕಳ ಆಸ್ಪತ್ರೆ ಒಂದು ವರ್ಷದಲ್ಲೇ 1,203 ಮಹಿಳೆಯರ ಸುರಕ್ಷಿತ ಹೆರಿಗೆ ಮಾಡಿಸಿ ಉತ್ತಮ ಸಾಧನೆ ತೋರಿದೆ.
Last Updated 20 ಆಗಸ್ಟ್ 2025, 6:54 IST
ರಾಯಚೂರು: ತಾಯಿ ಮಕ್ಕಳ ಆಸ್ಪತ್ರೆ: ವರ್ಷದಲ್ಲಿ 1,203 ಹೆರಿಗೆ

ಮಸಣ ಕಾರ್ಮಿಕರ ಬೇಡಿಕೆ ಈಡೇರಿಸಲು ಒತ್ತಾಯ

ರಾಯಚೂರು: ಮಸಣ ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಮಸಣ ಕಾರ್ಮಿಕರು ಗುರುವಾರ ತಾಲ್ಲೂಕಿನ ಯಾಪಲದಿನ್ನಿ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.
Last Updated 17 ಏಪ್ರಿಲ್ 2025, 16:28 IST
ಮಸಣ ಕಾರ್ಮಿಕರ ಬೇಡಿಕೆ ಈಡೇರಿಸಲು ಒತ್ತಾಯ

ಬಸವ ಜಯಂತಿಗೆ ಅಗತ್ಯ ಸಿದ್ಧತೆ ಕೈಗೊಳ್ಳಿ

ರಾಯಚೂರು: ಜಿಲ್ಲಾಡಳಿತದಿಂದ ಏಪ್ರಿಲ್ 30ರಂದು ನಡೆಯಲಿರುವ ಬಸವ ಜಯಂತ್ಯುತ್ಸವ ಆಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 17 ಏಪ್ರಿಲ್ 2025, 16:27 IST
fallback

‘ಮಹಿಳೆಯರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಇನ್ನರ್ ವೀಲ್ ಸಹಕಾರಿ’

ರಾಯಚೂರು: ‘ಮಹಿಳೆಯರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಇನ್ನರ್ ವೀಲ್ ಸಹಕಾರಿ’ ಎಂದು ಇನ್ನರ್ ವೀಲ್ ಕ್ಲಬ್ ಜಿಲ್ಲಾ ಅಧ್ಯಕ್ಷೆ ಸುಷ್ಮಾ ಪತಂಗೆ ಹೇಳಿದರು.
Last Updated 17 ಏಪ್ರಿಲ್ 2025, 16:27 IST
‘ಮಹಿಳೆಯರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಇನ್ನರ್ ವೀಲ್ ಸಹಕಾರಿ’
ADVERTISEMENT

ಮಾದರಿ ವಿಜ್ಞಾನ ಪ್ರಯೋಗಾಲಯ ನಿರ್ಮಾಣ

ಮಾದರಿ ವಿಜ್ಞಾನ ಪ್ರಯೋಗಾಲದಲ್ಲಿ ಗಣಿತದ ಸಾಮಗ್ರಿ, ಹ್ಯಾಂಡ್ ವಾಷ್‌, ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಈ ಮೂಲಕ ಶಾಲೆಯ ಮಕ್ಕಳಿಗೆ ಕಲಿಕೆ ಟಾಟಾ ಟ್ರಸ್ಟ್ ಸಂಸ್ಥೆ ಅನುಕೂಲ ಮಾಡಿದೆ ಎಂದು ಬಿಆರ್‌ಸಿ ಮಲ್ಲಿಕಾರ್ಜುನ ಪೂಜಾರಿ ಹೇಳಿದರು.
Last Updated 26 ಫೆಬ್ರುವರಿ 2025, 16:10 IST
ಮಾದರಿ ವಿಜ್ಞಾನ ಪ್ರಯೋಗಾಲಯ ನಿರ್ಮಾಣ

ರಾಯಚೂರು: 3 ಲಕ್ಷ ಕ್ಯುಸೆಕ್‌ ದಾಟಿದ ಕೃಷ್ಣಾ ಪ್ರವಾಹ

ತುಂಗಭದ್ರಾ, ಭೀಮಾ ನದಿಗಳಲ್ಲೂ ನೀರಿನ ಹರಿವು ಹೆಚ್ಚಳ
Last Updated 19 ಆಗಸ್ಟ್ 2020, 19:30 IST
ರಾಯಚೂರು: 3 ಲಕ್ಷ ಕ್ಯುಸೆಕ್‌ ದಾಟಿದ ಕೃಷ್ಣಾ ಪ್ರವಾಹ

ರಾಯಚೂರು: ಮಗನನ್ನು ನೀರಲ್ಲಿ ಮುಳುಗಿಸಿ ತಾಯಿಯೂ ಆತ್ಮಹತ್ಯೆ

ಐದು ತಿಂಗಳ ಪುತ್ರನನ್ನು ಬ್ಯಾರಲ್‌ ನೀರಿಗೆ ಹಾಕಿ ಜೀವತೆಗೆದು, ತಾಯಿಯೂ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಮಾನ್ವಿ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.
Last Updated 7 ಆಗಸ್ಟ್ 2020, 12:54 IST
fallback
ADVERTISEMENT
ADVERTISEMENT
ADVERTISEMENT