ನಟನೆಗೆ ಮರಳಿದ ಶ್ರುತಿ ಹಾಸನ್
ನಟನೆಯಿಂದ ಕೆಲ ವರ್ಷಗಳ ಕಾಲ ಬ್ರೇಕ್ ಪಡೆದುಕೊಂಡಿದ್ದ ನಟಿ ಶ್ರುತಿ ಹಾಸನ್, ಈಗ ಆ್ಯಕ್ಷನ್ ಸಿನಿಮಾ ಮೂಲಕ ಸಿನಿಕ್ಷೇತ್ರಕ್ಕೆ ವಾಪಸ್ಸಾಗಿದ್ದಾರೆ. ರವಿತೇಜಾ ನಾಯಕನಾಗಿ ನಟಿಸುತ್ತಿರುವ, ಗೋಪಿಚಂದ್ ಮಲಿನೇನಿ ನಿರ್ದೇಶನದ ಆ್ಯಕ್ಷನ್ ಚಿತ್ರದಲ್ಲಿ ಇವರು ಮುಖ್ಯ ಪಾತ್ರವನ್ನು ನಿರ್ವಹಿಸಲಿದ್ದಾರೆ.Last Updated 5 ನವೆಂಬರ್ 2019, 19:45 IST