ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಕ್ನೊದ ಕ್ಯಾಮನ್‌ ಸ್ಮಾರ್ಟ್‌ಫೋನ್‌

Last Updated 4 ಅಕ್ಟೋಬರ್ 2018, 17:23 IST
ಅಕ್ಷರ ಗಾತ್ರ

ಬೆಂಗಳೂರು: ಟ್ರಾನ್ಶನ್‌ ಇಂಡಿಯಾ, ‘ಕ್ಯಾಮನ್‌ ಐಕ್ಲಿಕ್‌2’ ಹೆಸರಿನ ಹೊಸ ಸ್ಮಾರ್ಟ್‌ಫೋನ್‌ ಪರಿಚಯಿಸಿದೆ.

ಈ ಸ್ಮಾರ್ಟ್‌ಫೋನ್‌ 6.2 ಇಂಚ್‌ನ ಎಚ್‌ಡಿ+ ಪರದೆ, 24 ಮೆಗಾಪಿಕ್ಸಲ್‌ ಏಐ ಸೆಲ್ಫಿ, ಡ್ಯುಯೆಲ್‌ ಸಿಮ್‌ ಒಳಗೊಂಡಿದೆ. ‘ವಿಶಿಷ್ಟ ಛಾಯಾ
ಗ್ರಹಣದ ಅನುಭವ ನೀಡಲಿರುವ ವಾರದಲ್ಲಿ ಮಾರಾಟಕ್ಕೆ ಲಭ್ಯ ಇರಲಿದೆ. ಬೆಲೆ ₹ 13,499 ಇದೆ’ ಎಂದು ಸಂಸ್ಥೆಯ ಸಿಇಒ ಅರಿಜಿತ್‌ ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT