ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಕಿಯಾ ಟಿ20 ಟ್ಯಾಬ್ಲೆಟ್ ಜತೆ ಫ್ಲಿಪ್ ಕವರ್ ಉಚಿತ!

Last Updated 25 ಡಿಸೆಂಬರ್ 2021, 15:20 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌ಎಂಡಿ ಗ್ಲೋಬಲ್ ಸಂಸ್ಥೆಯು ಆಕರ್ಷಕ ಸೆಲೆಬ್ರೇಷನ್ ಆಫರ್ ಘೋಷಿಸಿದ್ದು, ಹೊಸ ನೋಕಿಯಾ ಟಿ20 ಟ್ಯಾಬ್ಲೆಟ್ ಖರೀದಿಸುವ ಎಲ್ಲ ಗ್ರಾಹಕರು ಫ್ಲಿಪ್ ಕವರ್ ಉಚಿತವಾಗಿ ಪಡೆಯಲಿದ್ದಾರೆ.

ಫ್ಲಿಪ್ ಕವರ್ ಬೆಲೆ ₹999 ಆಗಿದೆ. ಸ್ಟಾಕ್ ಖಾಲಿ ಆಗುವ ವರೆಗೂ ಈ ಆಫರ್ ಚಾಲ್ತಿಯಲ್ಲಿರಲಿದೆ ಎಂದು ಸಂಸ್ಥೆಯು ಘೋಷಿಸಿದೆ.

ಎಲ್ಲ ಪ್ರಮುಖ ರಿಟೇಲ್ ಮಳಿಗೆ, ನೋಕಿಯಾ ವೆಬ್‌ಸೈಟ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಅನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.

ನೋಕಿಯಾ ಟಿ20 ಟ್ಯಾಬ್ಲೆಟ್‌ಗಾಗಿ ವಿಶೇಷವಾಗಿ ವಿನ್ಯಾಸ ಮಾಡಲಾಗಿರುವ ಫ್ಲಿಪ್ ಕವರ್, ಪ್ರಮುಖ ವೈಶಿಷ್ಟ್ಯಗಳನ್ನು ಸುಲಭವಾಗಿ ಕಾರ್ಯನಿರ್ವಹಿಸಲು ನೆರವಾಗಲಿದೆ. ಮಕ್ಕಳು ಹಾಗೂ ವೃತ್ತಿಪರರಿಗೆ ಉತ್ತಮ ಅನುಭವವನ್ನು ಒದಗಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT