ಬೆಂಗಳೂರು: ಐಫೋನ್ ಎಸ್‌ಇ ಹ್ಯಾಂಡ್‌ಸೆಟ್ ₹38,900ಕ್ಕೆ ದೊರೆಯಲಿದೆ. ಖರೀದಿಗೆ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಡೆಬಿಡ್/ಕ್ರೆಡಿಟ್ ಕಾರ್ಡ್ ಬಳಸಿದರೆ ಸಿಗಲಿರುವ ₹3,600 ಕ್ಯಾಷ್‌ಬ್ಯಾಕ್ ಅನ್ನೂ ಮಾರಾಟ ದರ ಒಳಗೊಂಡಿದೆ ಎಂದು ಭಾರತದಲ್ಲಿ ಆ್ಯಪಲ್‌ನ ಅಧಿಕೃತ ಪಾಲುದಾರ ಇನ್‌ಗ್ರಾಂ ಮೈಕ್ರೊ ಕಂಪನಿ ಹೇಳಿದೆ.

ಈ ಕೊಡುಗೆಗಾಗಿ ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.ದೇಶದಾದ್ಯಂತ ಇರುವ 4,200ಕ್ಕೂ ಅಧಿಕ ರಿಟೇಲ್ ಮಳಿಗೆಗಳಲ್ಲಿ ಐಫೋನ್ ಎಸ್‌ಇ ಖರೀದಿಗೆ ಲಭ್ಯವಿದೆ. ಅತಿ ವೇಗದ ಎ13 ಬಯೋನಿಕ್ ಚಿಪ್, ಉತ್ತಮ ಬ್ಯಾಟರಿ ಬಾಳಿಕೆ, ನೀರು ಮತ್ತು ದೂಳು ನಿರೋಧಕ, ಪೊರ್ಟೇರ್ಟ್ ಮೋಡ್ ಆಯ್ಕೆಗಳು ಇದರಲ್ಲಿವೆ. ಮಾಹಿತಿಗೆ:www.indiaistore.com ಸಂಪರ್ಕಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.