ಶುಕ್ರವಾರ, ಜನವರಿ 27, 2023
26 °C

Itel A48: ಬಜೆಟ್ ದರದ ಸ್ಮಾರ್ಟ್‌ಫೋನ್ ದೇಶದಲ್ಲಿ ಬಿಡುಗಡೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Itel India

ಬೆಂಗಳೂರು: ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಐಟೆಲ್ ನೂತನ ಮಾದರಿಯನ್ನು ಪರಿಚಯಿಸಿದೆ.

ಬಜೆಟ್ ದರದಲ್ಲಿ ಐಟೆಲ್ ಹೊಸದಾಗಿ A48 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, ವಾಟರ್‌ಡ್ರಾಪ್ ನಾಚ್ ವಿನ್ಯಾಸದ ಡಿಸ್‌ಪ್ಲೇ ಹೊಂದಿದೆ.

ತಾಂತ್ರಿಕ ವೈಶಿಷ್ಟ್ಯ

ಐಟೆಲ್ A48 ಸ್ಮಾರ್ಟ್‌ಫೋನ್‌ನಲ್ಲಿ, 2 GB RAM + 32 GB ಸ್ಟೋರೇಜ್ ಇದೆ. ಜತೆಗೆ 3,000mAh ಬ್ಯಾಟರಿ ಕೂಡ ಇದರಲ್ಲಿದೆ. ಆಂಡ್ರಾಯ್ಡ್ 10 ಆಪರೇಟಿಂಗ್ ವ್ಯವಸ್ಥೆ, ಫೇಸ್ ಮತ್ತು ಫಿಂಗರ್‌ಪ್ರಿಂಟ್ ಲಾಕ್ ಹೊಂದಿದೆ.

ಐಟೆಲ್ A48, 2 GB RAM + 32 GB ಮಾದರಿಗೆ ದೇಶದಲ್ಲಿ ₹6,399 ದರವಿದೆ ಎಂದು ಕಂಪನಿ ಹೇಳಿದೆ. ಕಪ್ಪು, ಹಸಿರು ಮತ್ತು ನೇರಳೆ ಬಣ್ಣದಲ್ಲಿ ನೂತನ ಸ್ಮಾರ್ಟ್‌ಫೋನ್ ದೊರೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು