ಗುರುಗ್ರಾಮ: ದೇಶದ ಮುಂಚೂಣಿಯ ಮೊಬೈಲ್ ತಯಾರಕ ಸಂಸ್ಥೆ ಸ್ಯಾಮ್‌ಸಂಗ್, ಗ್ಯಾಲಕ್ಸಿ ಎಸ್23 ಸರಣಿಯ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿಗೆ ಅತ್ಯಾಕರ್ಷಕ ಆಫರ್‌ಗಳನ್ನು ಘೋಷಣೆ ಮಾಡಿದೆ.
ಯಾವ ಮಾದರಿಗಳೆಲ್ಲ ಆಫರ್ ಅನ್ವಯ?
ಗ್ಯಾಲಕ್ಸಿ ಎಸ್23 ಅಲ್ಟ್ರಾ,
ಗ್ಯಾಲಕ್ಸಿ ಎಸ್23 ಪ್ಲಸ್,
ಗ್ಯಾಲಕ್ಸಿ ಎಸ್23
ಗ್ಯಾಲಕ್ಸಿ ಎಸ್23 ಅಲ್ಟ್ರಾ ವಿಶಿಷ್ಟತೆ:
ನೈಟೋಗ್ರಫಿ (ಮಂದ ಬೆಳಕಿನಲ್ಲೂ)
200MP ಅಡಾಪ್ಟಿವ್ ಪಿಕ್ಸೆಲ್ ಸೆನ್ಸಾರ್,
ಸುಧಾರಿತ ಪೊಟ್ರೇಟ್ ಚಿತ್ರಗಳು,
ಎಐ ಸ್ಟಿರಿಯೋ ಡೆಪ್ತ್ ಮ್ಯಾಪ್.
ಸ್ನ್ಯಾಪ್‌ಡ್ರಾಗನ್ 8 ಜೆನ್ 2 ಮೊಬೈಲ್ ಫ್ಲ್ಯಾಟ್‌ಫರ್ಮ್,
ಆಫರ್:
₹18000 ವರೆಗೆ ಪ್ರಯೋಜನ,
12 ತಿಂಗಳ ನೋ ಕಾಸ್ಟ್ ಬ್ಯಾಂಕ್ ಇಎಂಐ.
ಗ್ರಾಹಕರು ನಾವೀನ್ಯತೆಯ ಗ್ಯಾಲಕ್ಸಿ ಎಸ್23 ಸರಣಿಯ ಸ್ಮಾರ್ಟ್‌ಫೋನ್ ಅನ್ನು ₹10000 ಹೆಚ್ಚುವರಿ ಅಪ್‌ಗ್ರೇಡ್ ಬೋನಸ್‌ನೊಂದಿಗೆ ಮಾಸಿಕ ₹5209 (24 ತಿಂಗಳ no cost EMI)ಕ್ಕೆ ತಮ್ಮದಾಗಿಸಬಹುದಾಗಿದೆ.
ಗ್ಯಾಲಕ್ಸಿ ಎಸ್23 ಪ್ಲಸ್ ಮತ್ತು ಎಸ್23 ವಿಶಿಷ್ಟತೆ:
ಸ್ನ್ಯಾಪ್‌ಡ್ರಾಗನ್ 8 ಜೆನ್ 2 ಮೊಬೈಲ್ ಫ್ಲ್ಯಾಟ್‌ಫರ್ಮ್,
ಫ್ಲೋಟಿಂಗ್ ಕ್ಯಾಮೆರಾ ವಿನ್ಯಾಸ,
ಆಫರ್:
₹13000 ವರೆಗೆ ಪ್ರಯೋಜನ.
12 ತಿಂಗಳ ನೊ ಕಾಸ್ಟ್ ಬ್ಯಾಂಕ್ ಇಎಂಐ.
ಗ್ರಾಹಕರು ಗ್ಯಾಲಕ್ಸಿ ಎಸ್23 ಪ್ಲಸ್ ಮತ್ತು ಎಸ್23 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ₹8000 ಹೆಚ್ಚುವರಿ ಅಪ್‌ಗ್ರೇಡ್ ಬೋನಸ್‌ನೊಂದಿಗೆ ಮಾಸಿಕ ₹3125 (24 ತಿಂಗಳ no cost EMI)ಕ್ಕೆ ಗಿಟ್ಟಿಸಬಹುದಾಗಿದೆ.
ಮೇಡ್ ಇನ್ ಇಂಡಿಯಾ...
ಗ್ಯಾಲಕ್ಸಿ ಎಸ್23 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ನೋಯ್ಡಾದಲ್ಲಿ ತಯಾರಿಸಲಾಗುತ್ತಿದ್ದು, 'ಮೇಡ್ ಇನ್ ಇಂಡಿಯಾ' ಬದ್ಧತೆಯನ್ನು ಸಂಸ್ಥೆಯು ಪ್ರದರ್ಶಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.