ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಡ್ರಾಯ್ಡ್ 14ನೊಂದಿಗೆ ಟೆಕ್‌ನೊ ಕ್ಯಾಮನ್ 20 ಪ್ರೀಮಿಯರ್ 5ಜಿ ಸ್ಮಾರ್ಟ್‌ಫೋನ್

Published 10 ಅಕ್ಟೋಬರ್ 2023, 7:08 IST
Last Updated 10 ಅಕ್ಟೋಬರ್ 2023, 7:08 IST
ಅಕ್ಷರ ಗಾತ್ರ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಟೆಕ್‌ನೊ, ಬಹುನಿರೀಕ್ಷಿತ ಕ್ಯಾಮನ್ 20 ಪ್ರೀಮಿಯಂ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಇದು ಸಂಸ್ಥೆಯ HiOS 13.6 ಆಪರೇಟಿಂಗ್ ಸಿಸ್ಟಂ ಸಹ ಒಳಗೊಂಡಿರಲಿದೆ.

ಈ ಮೂಲಕ ಟೆಕ್‌ನೊ, ಆಂಡ್ರಾಯ್ಡ್ 14 ಪರಿಚಯಿಸುತ್ತಿರುವ ಮುಂಚೂಣಿಯ ಬ್ರ್ಯಾಂಡ್‌ಗಳಲ್ಲಿ ಒಂದೆನಿಸಿದೆ.

ಗೇಮ್ ಅಸಿಸ್ಟ್ ಪ್ಯಾನೆಲ್, ವಿಷ್ಯುವಲ್ ಕ್ಲಾಕ್, ವೆಥರ್ ವಿಜೆಟ್, ಮಲ್ಟಿ-ಟಾಸ್ಕಿಂಗ್ ಮೋಡ್, ಎಐ ಗ್ಯಾಲರಿ ಪ್ರಮುಖ ಆಕರ್ಷಣೆಯಾಗಿರಲಿವೆ.

ಕ್ಯಾಮನ್ 20 ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಆಂಡ್ರಾಯ್ಡ್ 14 ಅಪ್‌ಡೇಟ್ ಅನ್ನು ಟೆಕ್‌ನೊ ಹಂತ ಹಂತವಾಗಿ ಪರಿಚಯಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT