ಶುಕ್ರವಾರ, ನವೆಂಬರ್ 27, 2020
20 °C

ವೈಟ್‌–ವೆಸ್ಟಿಂಗ್‌ಹೌಸ್ ವಾಷಿಂಗ್ ಮೆಷಿನ್ ರಿಯಾಯಿತಿ ಮಾರಾಟ: ಆರಂಭಿಕ ದರ ₹7,299

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ವೈಟ್‌–ವೆಸ್ಟಿಂಗ್‌ಹೌಸ್‌ ವಾಷಿಂಗ್‌ ಮೆಷಿನ್‌

ನವದೆಹಲಿ: ಅಮೆರಿಕದ ವೈಟ್‌–ವೆಸ್ಟಿಂಗ್‌ಹೌಸ್‌ ಬ್ರ್ಯಾಂಡ್‌ನ ಸೆಮಿ ಆಟೊಮ್ಯಾಟಿಕ್‌ ವಾಷಿಂಗ್‌ ಮೆಷಿನ್‌ಗಳ ಮೇಲೆ ಭಾರಿ ರಿಯಾಯಿತಿ ಘೋಷಿಸಲಾಗಿದೆ. ಅಮೆಜಾನ್‌ ಗ್ರೇಟ್‌ ಇಂಡಿಯಾ ಫೆಸ್ಟಿವಲ್‌ ವಿಶೇಷ ಮಾರಾಟದಲ್ಲಿ ರಿಯಾಯಿತಿ ನೀಡಲಾಗಿದೆ.

 

ಈ ಬ್ಯಾಂಡ್‌ನ 7ಕೆ.ಜಿ ವಾಷಿಂಗ್‌ ಮೆಷಿನ್‌ಗೆ ₹7,299 ನಿಗದಿಯಾಗಿದೆ. 8ಕೆ.ಜಿ. ಸಾಮರ್ಥ್ಯದ ಮೆಷಿನ್‌ಗೆ ₹8,799 ಹಾಗೂ 9ಕೆ.ಜಿ. ಸಾಮರ್ಥ್ಯದ ಸೆಮಿ ಆಟೊಮ್ಯಾಟಿಕ್‌ ಮೆಷಿನ್‌ಗೆ ₹9,799 ಇದೆ. ಅಮೆಜಾನ್‌ನಲ್ಲಿ ಎಚ್‌ಡಿಎಫ್‌ಸಿ ಕಾರ್ಡ್‌ ಬಳಸಿ ಖರೀದಿ ನಡೆಸುವವರಿಗೆ ಶೇ 10ರಷ್ಟು ಹೆಚ್ಚುವರಿ ರಿಯಾಯಿತಿ ಸಿಗುತ್ತಿದೆ.

ಪ್ರೀಮಿಯಂ ವಾಷಿಂಗ್‌ ಮೆಷಿನ್‌ಗಳು ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಸಿಗುತ್ತಿವೆ. ಜನರು ಸ್ವಚ್ಛತೆಯ ಕಡೆಗೆ ಹೆಚ್ಚಿನ ಕಾಳಜಿ ನೀಡುತ್ತಿರುವ ಸಮಯದಲ್ಲಿ ಇದು ಉತ್ತಮ ಆಯ್ಕೆಯಾಗಿದೆ ಎಂದು ಎಸ್‌ಪಿಪಿಎಲ್‌ ಹಿರಿಯ ಉಪಾಧ್ಯಕ್ಷೆ ಪಲ್ಲವಿ ಸಿಂಗ್‌ ಹೇಳಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು