ಅಲೆಕ್ಸಾ ಬೆಂಬಲ ಸಹಿತ ಸೌಂಡ್‌ಬಾರ್ ಬಿಡುಗಡೆ ಮಾಡಿದ ಝೀಬ್ರಾನಿಕ್ಸ್

ಬೆಂಗಳೂರು: ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಝೀಬ್ರಾನಿಕ್ಸ್ ನೂತನ ಮಾದರಿಯ ಸೌಂಡ್‌ಬಾರ್ ಬಿಡುಗಡೆ ಮಾಡಿದೆ.
ಅಮೆಜಾನ್ ಅಲೆಕ್ಸಾ ಸ್ಮಾರ್ಟ್ ವಾಯ್ಸ್ ಅಸಿಸ್ಟ್ ಈ ಸೌಂಡ್‌ಬಾರ್‌ನಲ್ಲಿರುವುದು ವಿಶೇಷವಾಗಿದೆ.
ಝೀಬ್ರಾನಿಕ್ಸ್ ZEB ಜ್ಯೂಕ್ ಬಾರ್ 3820A ಪ್ರೊ ಸೌಂಡ್‌ಬಾರ್, 80W ಮತ್ತು ಡ್ಯುಯಲ್ ಸಬ್‌ವೂಫರ್ ಹೊಂದಿದೆ.
ಬೆಲೆ ಮತ್ತು ಲಭ್ಯತೆ
ಹೊಸ ಝೀಬ್ರಾನಿಕ್ಸ್ ಸೌಂಡ್‌ಬಾರ್ ಬೆಲೆ ದೇಶದಲ್ಲಿ ₹9,999 ದರ ಇದೆ. ಅಮೆಜಾನ್ ಮೂಲಕ ಗ್ರಾಹಕರು ಖರೀದಿಸಬಹುದಾಗಿದ್ದು, ಸೀಮಿತ ಅವಧಿಗೆ ಆಫರ್ ಕೊಡುಗೆಯಾಗಿ ₹8,999 ಬೆಲೆ ಇದ್ದು, ಕಪ್ಪು ಬಣ್ಣದಲ್ಲಿ ದೊರೆಯುತ್ತದೆ.
Xiaomi Redmi: ಶಓಮಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ
ಸ್ಮಾರ್ಟ್ ಟಿವಿ, ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಹಾಗೂ ಹಲವು ಗ್ಯಾಜೆಟ್‌ಗಳ ಜತೆ ಹೊಸ ಸೌಂಡ್‌ಬಾರ್ ಬಳಸಬಹುದಾಗಿದೆ.
Twitter 2021: ದೇಶದಲ್ಲಿ ಅತಿಹೆಚ್ಚು ರಿಟ್ವೀಟ್, ಲೈಕ್ ಪಡೆದ ಟ್ವೀಟ್ಗಳು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.