FIFA Ranking: 133ನೇ ಸ್ಥಾನಕ್ಕೆ ಕುಸಿದ ಭಾರತ, ಕಳೆದ 9 ವರ್ಷಗಳಲ್ಲೇ ಕಳಪೆ ಸಾಧನೆ
India FIFA Rank Drop: ಫಿಫಾ ರ್ಯಾಂಕಿಂಗ್ನಲ್ಲಿ ಭಾರತ 133ನೇ ಸ್ಥಾನಕ್ಕೆ ಕುಸಿದಿದ್ದು, 2016ರ ನಂತರ ಇದೇ ಮೊದಲ ಬಾರಿಗೆ 130ಕ್ಕಿಂತ ಕೆಳಗೆ ಬಂದ ಕಳಪೆ ಪ್ರದರ್ಶನವಾಗಿದೆ.Last Updated 10 ಜುಲೈ 2025, 13:51 IST