ಸೋಮವಾರ, 14 ಜುಲೈ 2025
×
ADVERTISEMENT

ಕ್ರೀಡೆಗಳು

ADVERTISEMENT

ಫಿಡೆ ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿಕ್ವಾರ್ಟರ್‌ಗೆ ದಿವ್ಯಾ, ಹಂಪಿ, ವೈಶಾಲಿ

ಭಾರತದ ದಿವ್ಯಾ ದೇಶಮುಖ್ ಮತ್ತು ಕೊನೇರು ಹಂಪಿ ಅವರು ಫಿಡೆ ಮಹಿಳಾ ವಿಶ್ವಕಪ್‌ ಚೆಸ್‌ ಟೂರ್ನಿಯ ಅಂತಿಮ 16ರ ಘಟ್ಟ ಪ್ರವೇಶಿಸಿದ್ದಾರೆ.
Last Updated 14 ಜುಲೈ 2025, 20:17 IST
ಫಿಡೆ ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿಕ್ವಾರ್ಟರ್‌ಗೆ ದಿವ್ಯಾ, ಹಂಪಿ, ವೈಶಾಲಿ

ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸಾತ್ವಿಕ್‌– ಚಿರಾಗ್‌ ಮೇಲೆ ನಿರೀಕ್ಷೆ

ಜಪಾನ್‌ ಓಪನ್‌ ಸೂಪರ್ 750 ಟೂರ್ನಿಯಲ್ಲಿ ಸಾತ್ವಿಕ್‌– ಚಿರಾಗ್‌ ಜೋಡಿ ಹಾಗೂ ಪಿ.ವಿ. ಸಿಂಧೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ಟೋಕಿಯೊ ಟೂರ್ನಿ ಜುಲೈ 20ರವರೆಗೆ ನಡೆಯಲಿದೆ
Last Updated 14 ಜುಲೈ 2025, 16:14 IST
ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸಾತ್ವಿಕ್‌– ಚಿರಾಗ್‌ ಮೇಲೆ ನಿರೀಕ್ಷೆ

ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿ: ಇಶಾನ್‌, ಜೋಹನ್ನಾಗೆ ಪ್ರಶಸ್ತಿ

Badminton Junior Champions: ರಾಯಚೂರಿನ ಇಶಾನ್ ಪಾಠಕ್ ಮತ್ತು ಬೆಂಗಳೂರು ನಗರದ ಜೋಹನ್ನಾ ಅಹಿಲನ್ ಅವರು ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ 13 ವರ್ಷದೊಳಗಿನವರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು
Last Updated 14 ಜುಲೈ 2025, 15:48 IST
ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿ: ಇಶಾನ್‌, ಜೋಹನ್ನಾಗೆ ಪ್ರಶಸ್ತಿ

ವಿಚ್ಛೇದನ ಘೋಷಿಸಿದ ಸೈನಾ–ಕಶ್ಯಪ್‌ ದಂಪತಿ

Parupalli Kashyap Separation: ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ದಂಪತಿ ಪರಸ್ಪರ ಬೇರ್ಪಡುವ ನಿರ್ಧಾರವನ್ನು ಭಾನುವಾರ ಪ್ರಕಟಿಸಿದ್ದಾರೆ.
Last Updated 14 ಜುಲೈ 2025, 1:41 IST
ವಿಚ್ಛೇದನ ಘೋಷಿಸಿದ ಸೈನಾ–ಕಶ್ಯಪ್‌ ದಂಪತಿ

ಜವಾರೆ ಎಸ್‌ ಪೂನಾವಾಲ ಬೆಂಗಳೂರು ಬೇಸಿಗೆ ಡರ್ಬಿ: ಫಿನ್‌ಬಾಸ್‌ಗೆ ಡರ್ಬಿ ಕಿರೀಟ

Finboss Horse Victory: ಬೆಂಗಳೂರು: ಪೆಸಿ ಶ್ರಾಫ್‌ ತರಬೇತಿಯಲ್ಲಿ ಪಳಗಿರುವ ‘ಫಿನ್‌ಬಾಸ್‌’ ಕುದುರೆಯು ಭಾನುವಾರ ನಡೆದ ‘ಜವಾರೆ ಎಸ್‌. ಪೂನಾವಾಲಾ ಬೆಂಗಳೂರು ಬೇಸಿಗೆ ಡರ್ಬಿ’ ಗೆದ್ದುಕೊಂಡಿತು.
Last Updated 14 ಜುಲೈ 2025, 0:30 IST
ಜವಾರೆ ಎಸ್‌ ಪೂನಾವಾಲ ಬೆಂಗಳೂರು ಬೇಸಿಗೆ ಡರ್ಬಿ: ಫಿನ್‌ಬಾಸ್‌ಗೆ ಡರ್ಬಿ ಕಿರೀಟ

ಹರಿಕೃಷ್ಣ ಎ.ಆರ್. 87ನೇ ಚೆಸ್‌ ಗ್ರ್ಯಾಂಡ್‌ ಮಾಸ್ಟರ್‌

ಹರಿಕೃಷ್ಣ ಎ.ಆರ್‌. ದೇಶದ 87ನೇ ಚೆಸ್‌ ಗ್ರ್ಯಾಂಡ್‌ ಮಾಸ್ಟರ್‌ ಎನಿಸಿದರು. ಫ್ರಾನ್ಸ್‌ನಲ್ಲಿ ಲಾ ಪ್ಲಾನ್ಯ ಚೆಸ್‌ ಫೆಸ್ಟಿವಲ್‌ನಲ್ಲಿ ಅವರು ಮೂರನೇ ಜಿಎಂ ನಾರ್ಮ್ ಪಡೆದರು.
Last Updated 13 ಜುಲೈ 2025, 23:55 IST
ಹರಿಕೃಷ್ಣ ಎ.ಆರ್. 87ನೇ ಚೆಸ್‌ ಗ್ರ್ಯಾಂಡ್‌ ಮಾಸ್ಟರ್‌

ರಾಜ್ಯ ಜೂನಿಯರ್, ಸಬ್‌ ಜೂನಿಯರ್ ಈಜು: ಬಿಎಸಿ ತಂಡಕ್ಕೆ ಸಮಗ್ರ ಪ್ರಶಸ್ತಿ

State Swim Meet Winners: ಆತಿಥೇಯ ಬಸವನಗುಡಿ ಈಜು ಕೇಂದ್ರ (ಬಿಎಸಿ) ತಂಡ, ಭಾನುವಾರ ಇಲ್ಲಿ ಮುಕ್ತಾಯಗೊಂಡ ಎನ್‌ಆರ್‌ಜೆ ರಾಜ್ಯ ಸಬ್‌ ಜೂನಿಯರ್ ಮತ್ತು ಜೂನಿಯರ್ ಈಜು ಚಾಂಪಿಯನ್‌ಷಿಪ್‌ನ ಜೂನಿಯರ್
Last Updated 13 ಜುಲೈ 2025, 16:09 IST
ರಾಜ್ಯ ಜೂನಿಯರ್, ಸಬ್‌ ಜೂನಿಯರ್ ಈಜು: ಬಿಎಸಿ ತಂಡಕ್ಕೆ ಸಮಗ್ರ ಪ್ರಶಸ್ತಿ
ADVERTISEMENT

ಶೂಟಿಂಗ್‌ ವಿಶ್ವಕಪ್‌: ಭಾರತಕ್ಕೆ ನಿರಾಸೆ

India Shooting Loss: ಲೊನಾಟೊ: ಭಾರತದ ಶೂಟರ್‌ಗಳಾದ ಲಕ್ಷಯ್ ಶೋರಾನ್‌ ಮತ್ತು ನೀರೂ ಧಂಡಾ ಅವರನ್ನು ಒಳಗೊಂಡ ಮಿಶ್ರ ತಂಡವು ಇಲ್ಲಿ ನಡೆದ ಐಎಸ್‌ಎಸ್‌ಎಫ್‌ ಶೂಟಿಂಗ್ ವಿಶ್ವಕಪ್‌ನ ಟ್ರಾಫ್‌ ಸ್ಪರ್ಧೆಯಲ್ಲಿ ಪದಕದ ಸುತ್ತಿಗೇರಲು ವಿಫಲವಾಯಿತು.
Last Updated 13 ಜುಲೈ 2025, 13:39 IST
ಶೂಟಿಂಗ್‌ ವಿಶ್ವಕಪ್‌: ಭಾರತಕ್ಕೆ ನಿರಾಸೆ

ಬಾಕ್ಸಿಂಗ್‌ ಸಂಸ್ಥೆ ಚುನಾವಣೆ ವಿಳಂಬ: ಸತ್ಯಶೋಧನಾ ಸಮಿತಿ ರಚಿಸಿದ ಉಷಾ

Boxing Election Delay India: ನವದೆಹಲಿ: ಭಾರತ ಬಾಕ್ಸಿಂಗ್ ಫೆಡರೇಷನ್‌ ಚುನಾವಣೆ ವಿಳಂಬಕ್ಕೆ ಕಾರಣಗಳನ್ನು ಕಂಡುಕೊಳ್ಳಲು ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಏನು ಮಾಡಬಹುದೆಂದು ಶಿಫಾರಸುಗಳನ್ನು ಮಾಡಲು, ಭಾರತ ಒಲಿಂಪಿಕ್ ಸಂಸ್ಥೆ ಅಧ್ಯಕ್ಷೆ ಪಿ.ಟಿ. ಉಷಾ ಅವರು ಸತ್ಯಶೋಧನಾ ಸಮಿತಿ ರಚಿಸಿದ್ದಾರೆ
Last Updated 13 ಜುಲೈ 2025, 13:25 IST
ಬಾಕ್ಸಿಂಗ್‌ ಸಂಸ್ಥೆ ಚುನಾವಣೆ ವಿಳಂಬ: ಸತ್ಯಶೋಧನಾ ಸಮಿತಿ ರಚಿಸಿದ ಉಷಾ

ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ: ಶಾರ್ವಿಲ್‌, ಸಾಕ್ಷ್ಯಾ ಚಾಂಪಿಯನ್‌

Karnataka Table Tennis Champs: ಮಂಗಳೂರು: ಶಾರ್ವಿಲ್‌ ಕರಂಬೆಲ್ಕರ ಮತ್ತು ಸಾಕ್ಷ್ಯಾ ಸಂತೋಷ್ ಅವರು ಇಲ್ಲಿ ಭಾನುವಾರ ಮುಕ್ತಾಯಗೊಂಡ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಹೋಪ್ಸ್‌ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು.
Last Updated 13 ಜುಲೈ 2025, 13:22 IST
ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ: ಶಾರ್ವಿಲ್‌, ಸಾಕ್ಷ್ಯಾ ಚಾಂಪಿಯನ್‌
ADVERTISEMENT
ADVERTISEMENT
ADVERTISEMENT