iOS 16.1.1: ಹೊಸ ಅಪ್‌ಡೇಟ್ ಬಿಡುಗಡೆ ಮಾಡಿದ ಆ್ಯಪಲ್

ಬೆಂಗಳೂರು: ಆ್ಯಪಲ್, ಐಫೋನ್‌ಗಳಲ್ಲಿ ಬಳಸುವ ಐಓಎಸ್‌ಗೆ ಹೊಸ ಭದ್ರತಾ ಅಪ್‌ಡೇಟ್ ಬಿಡುಗಡೆ ಮಾಡಿದೆ.
ಆ್ಯಪಲ್ iOS 16.1.1 ಎಲ್ಲ ಅರ್ಹ ಐಫೋನ್‌ಗಳಿಗೆ ದೊರೆಯುತ್ತಿದ್ದು, ಬಳಕೆದಾರರು ಅಪ್‌ಡೇಟ್ ಮಾಡಿಕೊಳ್ಳುವಂತೆ ಕಂಪನಿ ಸೂಚಿಸಿದೆ.
ಹೊಸ ಐಓಎಸ್ ಅಪ್‌ಡೇಟ್‌ನಲ್ಲಿ ಭದ್ರತಾ ಮತ್ತು ಸುರಕ್ಷತಾ ಅಪ್‌ಡೇಟ್ ಮಾಡಲಾಗಿದೆ. ಕಳೆದ ಆವೃತ್ತಿಯಲ್ಲಿದ್ದ ಕೆಲವೊಂದು ದೋಷಗಳನ್ನು ಸರಿಪಡಿಸಲಾಗಿದೆ ಎಂದು ಆ್ಯಪಲ್ ಹೇಳಿದೆ.
ಐಫೋನ್ ಬಳಕೆದಾರರು ಸೆಟ್ಟಿಂಗ್ಸ್–ಜನರಲ್–ಸಾಫ್ಟ್‌ವೇರ್ ಅಪ್‌ಡೇಟ್‌ಗೆ ಹೋಗಿ, iOS 16.1.1 ಆವೃತ್ತಿಗೆ ಅಪ್‌ಡೇಟ್ ಮಾಡಿಕೊಳ್ಳಬಹುದು.
Google Chrome: ಬ್ರೌಸರ್ ಅಪ್‌ಡೇಟ್ ಮಾಡಲು ಸರ್ಟ್–ಇನ್ ಸೂಚನೆ
ಸ್ಮಾರ್ಟ್‌ಫೋನ್ ಸುರಕ್ಷತೆಗೆ, ಐಓಎಸ್ ಅಪ್‌ಡೇಟ್‌ಗಳನ್ನು ಕಾಲಕಾಲಕ್ಕೆ ಇನ್‌ಸ್ಟಾಲ್ ಮಾಡಿಕೊಳ್ಳುವುದು ಸೂಕ್ತವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.