ಸೋಮವಾರ, 20 ಅಕ್ಟೋಬರ್ 2025
×
ADVERTISEMENT

IOS app

ADVERTISEMENT

Apple iOS Update: ಆ್ಯಪಲ್ ಐಒಎಸ್ 26

Apple Devices Update: ಆ್ಯಪಲ್ ತನ್ನ ಹೊಸ ಕಾರ್ಯಾಚರಣಾ ವ್ಯವಸ್ಥೆ ‘ಐಒಎಸ್ 26’ ಅನ್ನು ಬಿಡುಗಡೆ ಮಾಡಿದ್ದು, ಐಫೋನ್ 17 ಸೇರಿದಂತೆ ನಾನಾ ಸಾಧನಗಳಲ್ಲಿ ಪಾರದರ್ಶಕ ಮೆನು, ಡ್ಯುಯಲ್ ಕ್ಯಾಪ್ಚರ್ ಕ್ಯಾಮೆರಾ ಮುಂತಾದ ವೈಶಿಷ್ಟ್ಯಗಳೊಂದಿಗೆ ಬಂದಿದೆ.
Last Updated 14 ಅಕ್ಟೋಬರ್ 2025, 23:30 IST
Apple iOS Update: ಆ್ಯಪಲ್ ಐಒಎಸ್ 26

ಆ್ಯಪಲ್‌ನ iOS 26: ಹೊಸತೇನು, ಬಿಡುಗಡೆ ಎಂದು, ಯಾವೆಲ್ಲಾ ಐಫೋನ್‌ಗಳಿಗೆ ಲಭ್ಯ..?

iOS 26 features: ಆ್ಯಪಲ್‌ ಕಂಪನಿಯು ತನ್ನ ವಾರ್ಷಿಕ ಕಾರ್ಯಕ್ರಮದಲ್ಲಿ ಐಫೋನ್‌ 17 ಹೊಸ ಸರಣಿಯ ಹಲವು ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ತನ್ನ ಫೋನ್‌ಗಳ ಕಾರ್ಯಾಚರಣೆ ವ್ಯವಸ್ಥೆಗೆ ಅಗತ್ಯವಿರುವ iOS26 ಅನ್ನೂ ಅನಾವರಣಗೊಳಿಸಿದೆ.
Last Updated 10 ಸೆಪ್ಟೆಂಬರ್ 2025, 6:19 IST
ಆ್ಯಪಲ್‌ನ iOS 26: ಹೊಸತೇನು, ಬಿಡುಗಡೆ ಎಂದು, ಯಾವೆಲ್ಲಾ ಐಫೋನ್‌ಗಳಿಗೆ ಲಭ್ಯ..?

Apple ಹೊಸ ಸರಣಿಯ ಗ್ಯಾಜೆಟ್‌ಗಳ ಲೋಕಾರ್ಪಣೆ ಇಂದು; ಕನ್ನಡದಲ್ಲೂ ‘ಸಿರಿ‘ ಲಭ್ಯ!

ಆ್ಯಪಲ್ ಕಂಪನಿಯ ವಾರ್ಷಿಕ ಸಮಾವೇಶ ಇಂದು (ಸೆ. 9)ರಂದು ರಾತ್ರಿ 10.30ಕ್ಕೆ ಆರಂಭವಾಗಲಿದ್ದು, ಐಫೋನ್‌, ವಾಚ್‌ ಸೇರಿದಂತೆ ಹೊಸ ಆವೃತ್ತಿಯ ಗ್ಯಾಜೆಟ್‌ಗಳನ್ನು ಕಂಪನಿ ಪರಿಚಯಿಸುವ ಸಾಧ್ಯತೆ ಇದೆ.
Last Updated 9 ಸೆಪ್ಟೆಂಬರ್ 2024, 11:08 IST
Apple ಹೊಸ ಸರಣಿಯ ಗ್ಯಾಜೆಟ್‌ಗಳ ಲೋಕಾರ್ಪಣೆ ಇಂದು; ಕನ್ನಡದಲ್ಲೂ ‘ಸಿರಿ‘ ಲಭ್ಯ!

ಬಣ್ಣ ಬದಲಿಸಿದ ವಾಟ್ಸ್‌ಆ್ಯಪ್‌: ಬಳಕೆದಾರರಿಂದ ವ್ಯಕ್ತವಾದ ಭಿನ್ನ ಅಭಿಪ್ರಾಯ

ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಮೆಸೆಂಜರ್ ಸೇವೆ ನೀಡುವ ವಾಟ್ಸ್‌ಆ್ಯಪ್‌, ಚಿಕ್ಕಪುಟ್ಟ ಬದಲಾವಣೆಗಳೂ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದೀಗ ಹಸಿರು ಬಣ್ಣದ ಅನುಭೂತಿ ನೀಡುವ ಮೂಲಕ ವಾಟ್ಸ್ಯ್‌ಆ್ಯಪ್ ತನ್ನ ಬಳಕೆದಾರರಿಗೆ ಹೊಸತನ್ನು ಪರಿಚಯಿಸಿದೆ.
Last Updated 27 ಏಪ್ರಿಲ್ 2024, 16:11 IST
ಬಣ್ಣ ಬದಲಿಸಿದ ವಾಟ್ಸ್‌ಆ್ಯಪ್‌: ಬಳಕೆದಾರರಿಂದ ವ್ಯಕ್ತವಾದ ಭಿನ್ನ ಅಭಿಪ್ರಾಯ

Apple Update: ಐಫೋನ್‌ಗೆ ಹೊಸ 16.3 ಐಓಎಸ್ ಅ‍ಪ್‌ಡೇಟ್ ಬಿಡುಗಡೆ

ನೂತನ ಅಪ್‌ಡೇಟ್‌ನಲ್ಲಿ ಹೆಚ್ಚಿನ ಭದ್ರತೆ ಮತ್ತು ಸುರಕ್ಷತಾ ವೈಶಿಷ್ಟ್ಯ
Last Updated 30 ಜನವರಿ 2023, 5:58 IST
Apple Update: ಐಫೋನ್‌ಗೆ ಹೊಸ 16.3 ಐಓಎಸ್ ಅ‍ಪ್‌ಡೇಟ್ ಬಿಡುಗಡೆ

5G: ಆ್ಯಪಲ್ ಐಫೋನ್‌ನಲ್ಲಿ ಬೀಟಾ ಅಪ್‌ಡೇಟ್– ಬಳಕೆದಾರರಿಗೆ ಲಭ್ಯ

ಆ್ಯಪಲ್ ಐಫೋನ್‌ಗಳಲ್ಲಿ 5G ಅಪ್‌ಡೇಟ್
Last Updated 14 ನವೆಂಬರ್ 2022, 9:42 IST
5G: ಆ್ಯಪಲ್ ಐಫೋನ್‌ನಲ್ಲಿ ಬೀಟಾ ಅಪ್‌ಡೇಟ್– ಬಳಕೆದಾರರಿಗೆ ಲಭ್ಯ

iOS 16.1.1: ಹೊಸ ಅಪ್‌ಡೇಟ್ ಬಿಡುಗಡೆ ಮಾಡಿದ ಆ್ಯಪಲ್

ಆ್ಯಪಲ್ ಐಫೋನ್‌ಗೆ ಹೊಸ ಭದ್ರತಾ ಅಪ್‌ಡೇಟ್
Last Updated 10 ನವೆಂಬರ್ 2022, 10:04 IST
iOS 16.1.1: ಹೊಸ ಅಪ್‌ಡೇಟ್ ಬಿಡುಗಡೆ ಮಾಡಿದ ಆ್ಯಪಲ್
ADVERTISEMENT

'ಟ್ವಿಟರ್‌ ಬ್ಲೂ' ಮಾಸಿಕ ಚಂದಾದಾರಿಕೆ ಸೇವೆ ಆರಂಭ

ಟ್ವಿಟರ್‌ನಲ್ಲಿ ವೆರಿಫೈಡ್ ಖಾತೆಗಳಿಗೆ (ಬ್ಲೂ ಟಿಕ್) ಮಾಸಿಕ ಎಂಟು ಡಾಲರ್ ಶುಲ್ಕ ವಿಧಿಸಲಾಗುವುದು ಎಂದು ಘೋಷಿಸಿದ್ದ ನೂತನ ಮಾಲೀಕ ಎಲಾನ್ ಮಸ್ಕ್, ಈಗ ಈ ಪ್ರಕ್ರಿಯೆಗೆ ಐಒಎಸ್ ಮೂಲಕ ಚಾಲನೆ ನೀಡಿದ್ದಾರೆ.
Last Updated 6 ನವೆಂಬರ್ 2022, 3:24 IST
'ಟ್ವಿಟರ್‌ ಬ್ಲೂ' ಮಾಸಿಕ ಚಂದಾದಾರಿಕೆ ಸೇವೆ ಆರಂಭ

iOS 16 | ಆ್ಯಪಲ್ ನೂತನ ಐಓಎಸ್ ಸಾಫ್ಟ್‌ವೇರ್ ಅಪ್‌ಡೇಟ್: ಯಾವ ಐಫೋನ್‌ಗೆ ಲಭ್ಯ?

ಆ್ಯಪಲ್ ಹೊಸ ಐಓಎಸ್ ಸೋಮವಾರ ಬಿಡುಗಡೆ
Last Updated 11 ಸೆಪ್ಟೆಂಬರ್ 2022, 10:31 IST
iOS 16 | ಆ್ಯಪಲ್ ನೂತನ ಐಓಎಸ್ ಸಾಫ್ಟ್‌ವೇರ್ ಅಪ್‌ಡೇಟ್: ಯಾವ ಐಫೋನ್‌ಗೆ ಲಭ್ಯ?

Yoga Day | ವಿಶ್ವ ಯೋಗ ದಿನ: ಇಲ್ಲಿವೆ ಟಾಪ್ ಫಿಟ್ನೆಸ್ ಆ್ಯಪ್‌ಗಳು

ಐಫೋನ್‌ ಬಳಕೆದಾರರು ಇವುಗಳನ್ನು ಆ್ಯಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
Last Updated 21 ಜೂನ್ 2022, 7:05 IST
Yoga Day | ವಿಶ್ವ ಯೋಗ ದಿನ: ಇಲ್ಲಿವೆ ಟಾಪ್ ಫಿಟ್ನೆಸ್ ಆ್ಯಪ್‌ಗಳು
ADVERTISEMENT
ADVERTISEMENT
ADVERTISEMENT