ರೋಹಿಂಗ್ಯ, ಬಾಂಗ್ಲಾದೇಶಿಗರ ಸಂಖ್ಯೆ ಬಹಿರಂಗಪಡಿಸಿ: ಅಭಿಷೇಕ್ ಬ್ಯಾನರ್ಜಿ
West Bengal SIR: ಪಶ್ಚಿಮ ಬಂಗಾಳದಲ್ಲಿ 58.02 ಲಕ್ಷ ಮತದಾರರ ಹೆಸರುಗಳನ್ನು ಕೈಬಿಟ್ಟಿರುವ ಚುನಾವಣಾ ಆಯೋಗವು, ಆ ಪೈಕಿ ಎಷ್ಟು ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಮತ್ತು ರೋಹಿಂಗ್ಯಗಳಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಆಗ್ರಹಿಸಿದ್ದಾರೆ.Last Updated 27 ಡಿಸೆಂಬರ್ 2025, 16:08 IST