ಶುಕ್ರವಾರ, 11 ಜುಲೈ 2025
×
ADVERTISEMENT

ರಾಜ್ಯ

ADVERTISEMENT

ದೇವನಹಳ್ಳಿ ಹೋರಾಟ | ಮಾತು ತಪ್ಪಿದ ಸಿದ್ದರಾಮಯ್ಯ: ನಟ ಪ್ರಕಾಶ ರಾಜ್ ವಾಗ್ದಾಳಿ

Prakash Raj slams: ' ಬೆಂಗಳೂರಿನ ದೇವನಹಳ್ಳಿ ಹೋರಾಟದ ವಿಚಾರದಲ್ಲಿ ಜುಲೈ 15ರವರೆಗೆ ಕಾಲಾವಕಾಶ ಕೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ನಡುವೆಯೇ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡುವ ಮೂಲಕ ನಂಬಿಕೆ ದ್ರೋಹ ಮಾಡಿದ್ದಾರೆ' ಎಂದು ನಟ ಪ್ರಕಾಶ ರಾಜ್ ವಾಗ್ದಾಳಿ ನಡೆಸಿದರು.
Last Updated 11 ಜುಲೈ 2025, 7:27 IST
ದೇವನಹಳ್ಳಿ ಹೋರಾಟ | ಮಾತು ತಪ್ಪಿದ ಸಿದ್ದರಾಮಯ್ಯ: ನಟ ಪ್ರಕಾಶ ರಾಜ್ ವಾಗ್ದಾಳಿ

ಮುಖ್ಯಮಂತ್ರಿ ಬದಲಾವಣೆ ಚರ್ಚೆಯಾಗಿಲ್ಲ: ಎಚ್.ಎಂ.ರೇವಣ್ಣ

Karnataka CM change talk: ‘ಮುಖ್ಯಮಂತ್ರಿ ಬದಲಾವಣೆ ಕುರಿತು ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆದಿಲ್ಲ’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.
Last Updated 11 ಜುಲೈ 2025, 6:36 IST
ಮುಖ್ಯಮಂತ್ರಿ ಬದಲಾವಣೆ ಚರ್ಚೆಯಾಗಿಲ್ಲ: ಎಚ್.ಎಂ.ರೇವಣ್ಣ

ಡಿಕೆಶಿ ಈಗಲ್ಲದಿದ್ದರೆ ಮುಂದೆ ಸಿಎಂ ಆಗುವುದಿಲ್ಲ: ಜೆಡಿಎಸ್‌ ಶಾಸಕ ಎ.ಮಂಜು

DK Shivakumar Leadership Debate: ‘ಡಿ.ಕೆ. ಶಿವಕುಮಾರ್ ಅವರಿಗೆ ಈಗಿರುವುದು ಕೊನೆಯ ಅವಕಾಶ. ಈಗ ಮುಖ್ಯಮಂತ್ರಿ ಆಗದಿದ್ದರೆ ಮುಂದೆ ಆಗುವುದಿಲ್ಲ. ಒಪ್ಪಂದವೇ ಆಗಿದ್ದರೆ ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟು ಕೊಡಬೇಕು’ ಎಂದು ಜೆಡಿಎಸ್‌ ಶಾಸಕ ಎ.ಮಂಜು ಹೇಳಿದರು.
Last Updated 11 ಜುಲೈ 2025, 6:30 IST
ಡಿಕೆಶಿ ಈಗಲ್ಲದಿದ್ದರೆ ಮುಂದೆ ಸಿಎಂ ಆಗುವುದಿಲ್ಲ: ಜೆಡಿಎಸ್‌ ಶಾಸಕ ಎ.ಮಂಜು

ಮಾಜಿ ಸಭಾಪತಿ ಎನ್‌. ತಿಪ್ಪಣ್ಣ ನಿಧನ 

former speaker Tippanna passes away: ವಿಧಾನ ಪರಿಷತ್ತಿನ ಮಾಜಿ ಸಭಾಪತಿ, ಅಖಿಲ ಭಾರತ ವಿರಶೈವ‌ ಮಹಾಸಭಾ ರಾಜ್ಯ ಘಟಕದ ಮಾಜಿ ಅಧ್ಯಕ್ಷರೂ ಆದ ಎನ್‌. ತಿಪ್ಪಣ್ಣ (97) ಅವರು ಶುಕ್ರವಾರ ಮುಂಜಾನೆ ಕೊನೆಯುಸಿರೆಳೆದರು.
Last Updated 11 ಜುಲೈ 2025, 2:49 IST
ಮಾಜಿ ಸಭಾಪತಿ ಎನ್‌. ತಿಪ್ಪಣ್ಣ ನಿಧನ 

ತಯಾರಿಕಾ ವಲಯಕ್ಕೆ ಒತ್ತು ನೀಡಬೇಕಾಗಿದೆ: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದಿಯಾ

Manufacturing Sector Focus: Union Minister Jyotiraditya Scindia emphasized the need for focus on the manufacturing sector in India. During the inauguration of the Telecom Excellence Centre, he also highlighted India's progress in the telecom sector.
Last Updated 11 ಜುಲೈ 2025, 0:54 IST
ತಯಾರಿಕಾ ವಲಯಕ್ಕೆ ಒತ್ತು ನೀಡಬೇಕಾಗಿದೆ: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದಿಯಾ

ರಾಜಕೀಯ ಹಸ್ತಕ್ಷೇಪದಿಂದ ಉನ್ನತ ಶಿಕ್ಷಣದಲ್ಲಿ ಬಿಕ್ಕಟ್ಟು: ದೀಪಕ್‌ ನಯ್ಯರ್‌

Interference in Higher Education Crisis: Former DU Vice-Chancellor and economist Deepak Nair expresses concern over political interference and lack of autonomy in India's higher education system. He criticized UGC's uniform policies.
Last Updated 11 ಜುಲೈ 2025, 0:48 IST
ರಾಜಕೀಯ ಹಸ್ತಕ್ಷೇಪದಿಂದ ಉನ್ನತ ಶಿಕ್ಷಣದಲ್ಲಿ ಬಿಕ್ಕಟ್ಟು: ದೀಪಕ್‌ ನಯ್ಯರ್‌

ನಿಗಮ ಮಂಡಳಿ | ‘ಕೈ’ ಕಸರತ್ತು: ಸುರ್ಜೆವಾಲಾ ನೇತೃತ್ವದಲ್ಲಿ 16ಕ್ಕೆ ಮತ್ತೆ ಸಭೆ

Congress meeting: ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ ಮತ್ತು ವಿಧಾನ ಪರಿಷತ್‌ನ ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ ಸುರ್ಜೆವಾಲಾ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರೊಂದಿಗೆ ನಡೆದ ಸುದೀರ್ಘ ಸಭೆ. 16ರಂದು ಮತ್ತೊಂದು ಸಭೆ ನಡೆಯಲಿದೆ.
Last Updated 11 ಜುಲೈ 2025, 0:28 IST
ನಿಗಮ ಮಂಡಳಿ | ‘ಕೈ’ ಕಸರತ್ತು: ಸುರ್ಜೆವಾಲಾ ನೇತೃತ್ವದಲ್ಲಿ 16ಕ್ಕೆ ಮತ್ತೆ ಸಭೆ
ADVERTISEMENT

ಡಿಕೆಶಿಗೆ ಶಾಸಕರ ಬೆಂಬಲ ಇಲ್ಲ, 2028ರ ಚುನಾವಣೆಗೂ ನನ್ನದೇ ನಾಯಕತ್ವ: ಸಿದ್ದರಾಮಯ್ಯ

Karnataka CM Debate: ಡಿಕೆಶಿಗೆ ಹೆಚ್ಚಿನ ಶಾಸಕರ ಬೆಂಬಲವಿಲ್ಲ, ನಾನು ಐದು ವರ್ಷ ಮುಖ್ಯಮಂತ್ರಿ ಆಗಿರುತ್ತೇನೆ ಮತ್ತು 2028ರ ಚುನಾವಣೆಗೂ ನನ್ನ ನಾಯಕತ್ವವೇ ಮುಂದುವರಿಯಲಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
Last Updated 11 ಜುಲೈ 2025, 0:20 IST
ಡಿಕೆಶಿಗೆ ಶಾಸಕರ ಬೆಂಬಲ ಇಲ್ಲ, 2028ರ ಚುನಾವಣೆಗೂ ನನ್ನದೇ ನಾಯಕತ್ವ: ಸಿದ್ದರಾಮಯ್ಯ

ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳು– ಶಿಕ್ಷಕರ ಅನುಪಾತವೇ ಪರಿಷ್ಕರಣೆ

Government Schools: ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಶಿಕ್ಷಕರ ಅನುಪಾತವನ್ನು ಪರಿಷ್ಕರಿಸಿ, ಹೆಚ್ಚುವರಿ ಶಿಕ್ಷಕರ ಪಟ್ಟಿಯನ್ನು ಸಿದ್ಧಪಡಿಸಿದೆ. ಆದರೆ, ಹಲವು ಶಾಲೆಗಳಲ್ಲಿ ಇದು ಕಡಿತ ಹಾಗೂ ಮರಹೊಂದಾಣಿಕೆಯ ಸಮಸ್ಯೆಗಳನ್ನು ಉಂಟುಮಾಡುತ್ತಿದೆ.
Last Updated 10 ಜುಲೈ 2025, 23:30 IST
ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳು– ಶಿಕ್ಷಕರ ಅನುಪಾತವೇ ಪರಿಷ್ಕರಣೆ

ಗ್ರೆನೇಡ್‌ ಸ್ಪೋಟಿಸಿ ನಾಸೀರ್‌ ಪರಾರಿಗೆ ಸಂಚು: ಎನ್‌ಐಎ ತನಿಖೆ ಚುರುಕು

Grenade attack: ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಟಿ.ನಾಸೀರ್ ಮತ್ತು ಜೈಲಿನ ಅಧಿಕಾರಿಗಳೇ ಸೇರಿಕೊಂಡು, ನಾಸೀರ್ ವಿದೇಶಕ್ಕೆ ಪರಾರಿಯಾಗಲು ಸಂಚು ರೂಪಿಸಿದ್ದರು. ಎನ್‌ಐಎ ತನಿಖೆಯನ್ನು ತೀವ್ರಗೊಳಿಸಿದೆ.
Last Updated 10 ಜುಲೈ 2025, 23:22 IST
ಗ್ರೆನೇಡ್‌ ಸ್ಪೋಟಿಸಿ ನಾಸೀರ್‌ ಪರಾರಿಗೆ ಸಂಚು: ಎನ್‌ಐಎ ತನಿಖೆ ಚುರುಕು
ADVERTISEMENT
ADVERTISEMENT
ADVERTISEMENT