ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಈ ಸುಂದರನ ಸನ್ಯಾಸಿ ಮಾಡಬಹುದೇ? ಗಾಯಕ ಮಳವಳ್ಳಿಯ ಮಹದೇವಸ್ವಾಮಿ ವಿಶೇಷ ಸಂದರ್ಶನ

Published 16 ಜೂನ್ 2023, 3:41 IST
Last Updated 16 ಜೂನ್ 2023, 3:41 IST
ಅಕ್ಷರ ಗಾತ್ರ

'ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ?' ಈ ಎರಡು ಸಾಲು ಯುವಜನರ ಮನಸೂರೆಗೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಈ ಹಾಡಿನ ಕಂಚಿನ ಕಂಠ ಮಳವಳ್ಳಿಯ ಜಾನಪದ ಗಾಯಕ ಡಾ. ಎಂ.‌ ಮಹದೇವಸ್ವಾಮಿಯವರದು. 28 ವರ್ಷಗಳ ಹಿಂದೆ ಅವರು ಹಾಡಿದ ಈ ಜನಪದ ಕಾವ್ಯದ ಬಗ್ಗೆ, ಅದು ಹುಟ್ಟಿದ ಸಮಯ ಮತ್ತು ಅವರ ಕಲಾಪಯಣದ ಬಗ್ಗೆ ಈ ವಿಶೇಷ ಸಂದರ್ಶನದಲ್ಲಿ ಮಹದೇವಸ್ವಾಮಿ ಮಾತನಾಡಿದ್ದಾರೆ.

ಯೂಟ್ಯೂಬ್ ಚಂದಾದಾರರಾಗಿ:    / prajavani   ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT