ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಟೆನಿಸ್ (ಕ್ರೀಡೆ)

ADVERTISEMENT

ಟೆನಿಸ್‌ ಹಾಲ್‌ ಆಫ್‌ ಫೇಮ್‌ಗೆ ಪೇಸ್‌ ನಾಮನಿರ್ದೇಶನ

ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಅವರು ಇಂಟರ್‌ನ್ಯಾಷನಲ್ ಟೆನಿಸ್‌ ಹಾಲ್‌ ಆಫ್‌ ಫೇಮ್‌ಗೆ ಆಟಗಾರರ ವಿಭಾಗದಲ್ಲಿ ನಾಮನಿರ್ದೇಶನಗೊಂಡ ಏಷ್ಯದ ಮೊದಲಿಗ ಎನಿಸಿದರು.
Last Updated 26 ಸೆಪ್ಟೆಂಬರ್ 2023, 20:43 IST
ಟೆನಿಸ್‌ ಹಾಲ್‌ ಆಫ್‌ ಫೇಮ್‌ಗೆ ಪೇಸ್‌ ನಾಮನಿರ್ದೇಶನ

Asian Games | ಎಂಟರ ಘಟ್ಟಕ್ಕೆ ಸುಮಿತ್

ಭಾರತದ ಸುಮಿತ್ ನಗಾಲ್ ಅವರು ಭರ್ಜರಿ ಸರ್ವ್‌ಗಳಿಗೆ ಹೆಸರಾದ ಬೀಬಿಟ್‌ ಝುಕಯೇವ್ ಅವರನ್ನು ಸೋಲಿಸಿ ಏಷ್ಯನ್ ಗೇಮ್ಸ್‌ ಟೆನಿಸ್‌ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್ ತಲುಪಿದರು.
Last Updated 26 ಸೆಪ್ಟೆಂಬರ್ 2023, 18:48 IST
Asian Games | ಎಂಟರ ಘಟ್ಟಕ್ಕೆ ಸುಮಿತ್

Asian Games | ಬೋಪಣ್ಣ–ಭಾಂಬ್ರಿಗೆ ಆಘಾತ, ಪ್ರಿ ಕ್ವಾರ್ಟರ್‌ಗೆ ಅಂಕಿತಾ

ಏಷ್ಯನ್‌ ಕ್ರೀಡಾಕೂಟದ ಟೆನಿಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಡುವ ನೆಚ್ಚಿನ ಜೋಡಿ ಎನಿಸಿದ್ದ ರೋಹನ್‌ ಬೋಪಣ್ಣ ಮತ್ತು ಯೂಕಿ ಭಾಂಬ್ರಿ ಅನಿರೀಕ್ಷಿತ ಆಘಾತ ಅನುಭವಿಸಿದರು.
Last Updated 25 ಸೆಪ್ಟೆಂಬರ್ 2023, 18:32 IST
Asian Games | ಬೋಪಣ್ಣ–ಭಾಂಬ್ರಿಗೆ ಆಘಾತ, ಪ್ರಿ ಕ್ವಾರ್ಟರ್‌ಗೆ ಅಂಕಿತಾ

ಡೇವಿಸ್‌ ಕಪ್‌: ಸುಮಿತ್‌ ನಗಾಲ್‌ಗೆ ಗೆಲುವು, ಭಾರತ– ಮೊರೊಕ್ಕೊ 1–1 ಸಮಬಲ

ರಣ ಬಿಸಿಲು ಮತ್ತು ಅತೀವ ಸೆಕೆಯ ವಾತಾವರಣದಲ್ಲಿ ಆರಂಭವಾದ ಡೇವಿಸ್‌ ಕಪ್‌ ವಿಶ್ವ ಗುಂಪು 2ರ ಹಣಾಹಣಿಯಲ್ಲಿ ಭಾರತ ಮತ್ತು ಮೊರೊಕ್ಕೊ ತಂಡಗಳು ಶನಿವಾರ ಮೊದಲ ದಿನದ ಗೌರವವನ್ನು ಹಂಚಿಕೊಂಡವು.
Last Updated 16 ಸೆಪ್ಟೆಂಬರ್ 2023, 23:30 IST
ಡೇವಿಸ್‌ ಕಪ್‌: ಸುಮಿತ್‌ ನಗಾಲ್‌ಗೆ ಗೆಲುವು, ಭಾರತ– ಮೊರೊಕ್ಕೊ 1–1 ಸಮಬಲ

ಡೇವಿಸ್ ಕಪ್ ಟೆನಿಸ್: ವಿದಾಯ ಪಂದ್ಯಕ್ಕೆ ಬೋಪಣ್ಣ ಸಜ್ಜು, ಭಾರತ– ಮೊರೊಕ್ಕೊ ಹಣಾಹಣಿ

ಭಾರತ ಮತ್ತು ಮೊರೊಕ್ಕೊ ನಡುವಣ ಶನಿವಾರ ಆರಂಭವಾಗುವ ಡೇವಿಸ್‌ ಕಪ್‌ ಟೆನಿಸ್‌ ವಿಶ್ವಗುಂ‍ಪು–2ರ ಹಣಾಹಣಿಯು ರೋಹನ್‌ ಬೋಪಣ್ಣ ಅವರ ವಿದಾಯ ಪಂದ್ಯಕ್ಕೆ ವೇದಿಕೆಯೊದಗಿಸಲಿದೆ.
Last Updated 15 ಸೆಪ್ಟೆಂಬರ್ 2023, 23:30 IST
ಡೇವಿಸ್ ಕಪ್ ಟೆನಿಸ್: ವಿದಾಯ ಪಂದ್ಯಕ್ಕೆ ಬೋಪಣ್ಣ ಸಜ್ಜು, ಭಾರತ– ಮೊರೊಕ್ಕೊ ಹಣಾಹಣಿ

ಲಖನೌದಲ್ಲಿ ರಣಬಿಸಿಲು: ಡೇವಿಸ್‌ ಕಪ್‌ ಪಂದ್ಯಗಳ ಸಮಯ ಬದಲು

ಅಭ್ಯಾಸದ ವೇಳೆ ಬಸವಳಿದ ಆಟಗಾರರು
Last Updated 14 ಸೆಪ್ಟೆಂಬರ್ 2023, 23:30 IST
ಲಖನೌದಲ್ಲಿ ರಣಬಿಸಿಲು: ಡೇವಿಸ್‌ ಕಪ್‌ ಪಂದ್ಯಗಳ ಸಮಯ ಬದಲು

ಡೋಪಿಂಗ್‌ ನಿಯಮ ಉಲ್ಲಂಘನೆ: ಸಿಮೊನಾ ಹೆಲೆಪ್‌ಗೆ 4 ವರ್ಷ ನಿಷೇಧ

ಉದ್ದೀಪನ ಮದ್ದು ಸೇವನೆ ನಿಯಮ ಉಲ್ಲಂಘನೆಗಾಗಿ ವಿಶ್ವದ ಮಾಜಿ ಅಗ್ರಮಾನ್ಯ ಟೆನಿಸ್‌ ಆಟಗಾರ್ತಿ ಸಿಮೊನಾ ಹಲೆಪ್ ಅವರ ಮೇಲೆ ನಾಲ್ಕು ವರ್ಷಗಳ ನಿಷೇಧ ಹೇರಲಾಗಿದೆ.
Last Updated 12 ಸೆಪ್ಟೆಂಬರ್ 2023, 23:30 IST
ಡೋಪಿಂಗ್‌ ನಿಯಮ ಉಲ್ಲಂಘನೆ: ಸಿಮೊನಾ ಹೆಲೆಪ್‌ಗೆ 4 ವರ್ಷ ನಿಷೇಧ
ADVERTISEMENT

ಹಾಂಗ್‌ಕಾಂಗ್‌ ಓಪನ್: ಅರ್ಹತಾ ಸುತ್ತಿನಲ್ಲೇ ಹೊರಬಿದ್ದ ಕಿರಣ್

ಕಳೆದ ವಾರಾಂತ್ಯದಲ್ಲಿ ಇಂಡೊನೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದ ಭಾರತದ ಕಿರಣ್‌ ಜಾರ್ಜ್ ಅದೇ ಲಯವನ್ನು ಮುಂದುವರಿಸಲು ವಿಫಲರಾಗಿದ್ದಾರೆ.
Last Updated 12 ಸೆಪ್ಟೆಂಬರ್ 2023, 16:19 IST
ಹಾಂಗ್‌ಕಾಂಗ್‌ ಓಪನ್: ಅರ್ಹತಾ ಸುತ್ತಿನಲ್ಲೇ ಹೊರಬಿದ್ದ ಕಿರಣ್

ಅಮೆರಿಕ ಓಪನ್: ಜೊಕೊವಿಚ್‌ಗೆ ದಾಖಲೆಯ 24ನೇ ಪ್ರಶಸ್ತಿ

ಅನುಭವಿ ನೊವಾಕ್‌ ಜೊಕೊವಿಚ್‌ ನೇರ ಸೆಟ್‌ಗಳಿಂದ ರಷ್ಯಾದ ಡೇನಿಯಲ್ ಮೆಡ್ವೆಡೇವ್ ಅವರನ್ನು ಸೋಲಿಸಿ ನಾಲ್ಕನೇ ಬಾರಿಗೆ ಅಮೆರಿಕ ಓಪನ್ ಕಿರೀಟ ಮುಡಿಗೇರಿಸಿಕೊಂಡರು. ಇದು ಅವರಿಗೆ 24ನೇ ಗ್ರ್ಯಾನ್‌ಸ್ಲಾಮ್‌ ಸಿಂಗಲ್ಸ್ ಪ್ರಶಸ್ತಿ.
Last Updated 11 ಸೆಪ್ಟೆಂಬರ್ 2023, 2:53 IST
ಅಮೆರಿಕ ಓಪನ್: ಜೊಕೊವಿಚ್‌ಗೆ ದಾಖಲೆಯ 24ನೇ ಪ್ರಶಸ್ತಿ

US Open 2023: ಅರಿನಾ ವಿರುದ್ಧ ಗೆಲುವು, ಕೊಕೊ ಗಾಫ್‌ಗೆ ಅಮೆರಿಕ ಓಪನ್ ಗರಿ

ಮೊದಲ ಸೆಟ್‌ ಸೋತರೂ ಅಮೋಘವಾಗಿ ಮರುಹೋರಾಟ ನಡೆಸಿದ ಕೊಕೊ ಗಾಫ್‌ ಅವರು ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕಿರೀಟ ಮುಡಿಗೇರಿಸಿಕೊಂಡರು.
Last Updated 10 ಸೆಪ್ಟೆಂಬರ್ 2023, 23:30 IST
US Open 2023: ಅರಿನಾ ವಿರುದ್ಧ ಗೆಲುವು, ಕೊಕೊ ಗಾಫ್‌ಗೆ ಅಮೆರಿಕ ಓಪನ್ ಗರಿ
ADVERTISEMENT