ಸೋಮವಾರ, 3 ನವೆಂಬರ್ 2025
×
ADVERTISEMENT

ಟಿವಿ (ಸಿನಿಮಾ ಜಗತ್ತು)

ADVERTISEMENT

ಬಿಗ್‌ಬಾಸ್‌ ಮನೆಯಿಂದ ಆಚೆಬಂದ ಮಲ್ಲಮ್ಮನಿಗೆ ಭವ್ಯ ಸ್ವಾಗತ: ವಿಡಿಯೊ

Bigg Boss Elimination: ಬಿಗ್‌ಬಾಸ್‌ ಮನೆಯಿಂದ ಎಲಿಮಿನೇಟ್ ಆದ ಮಲ್ಲಮ್ಮ ಮನೆಗೆ ವಾಪಸಾದಾಗ ಸ್ನೇಹಿತರು ಹಾಗೂ ಅಭಿಮಾನಿಗಳು ಭವ್ಯ ಸ್ವಾಗತ ನೀಡಿದ್ದಾರೆ. ಕೇಕ್ ಕತ್ತರಿಸಿ ಸಂಭ್ರಮಿಸಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Last Updated 3 ನವೆಂಬರ್ 2025, 7:04 IST
ಬಿಗ್‌ಬಾಸ್‌ ಮನೆಯಿಂದ ಆಚೆಬಂದ ಮಲ್ಲಮ್ಮನಿಗೆ ಭವ್ಯ ಸ್ವಾಗತ: ವಿಡಿಯೊ

BBK12 | ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ನಟನ ಮೇಲೆ ಕೈ ಮಾಡಿದ ರಿಷಾ: ಕಾರಣವೇನು?

Bigg Boss Fight: ಬಿಗ್‌ಬಾಸ್‌ ಮನೆಯಲ್ಲಿ ರಿಷಾ ಮತ್ತು ಗಿಲ್ಲಿ ನಟನ ನಡುವೆ ಜಗಳ ನಡೆದಿದೆ. ಪ್ರೊಮೋ ಪ್ರಕಾರ ರಿಷಾ ಅವರು ಗಿಲ್ಲಿ ಮೇಲೆ ಕೈ ಮಾಡಿರುವುದು ಕಂಡುಬಂದಿದೆ. ಬಿಗ್‌ಬಾಸ್‌ ನಿಯಮದ ಪ್ರಕಾರ ಇದು ಗಂಭೀರ ಉಲ್ಲಂಘನೆ.
Last Updated 3 ನವೆಂಬರ್ 2025, 5:40 IST
BBK12 | ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ನಟನ ಮೇಲೆ ಕೈ ಮಾಡಿದ ರಿಷಾ: ಕಾರಣವೇನು?

Bigg Boss 12: ಧ್ರುವಂತ್‌ಗೆ ಕಳೆದ ವಾರ ಉತ್ತಮ, ಈಗ ಕಳಪೆ ಪಟ್ಟ ನೀಡಿದ ಮನೆಮಂದಿ

Bigg Boss Kannada: ಬಿಗ್‌ಬಾಸ್‌ ಮನೆಯಲ್ಲಿ ಕಳೆದ ವಾರ ಉತ್ತಮ ಪಟ್ಟ ಪಡೆದ ಧ್ರುವಂತ್ ಈ ವಾರ ಮನೆಮಂದಿಯಿಂದ ಕಳಪೆ ಪಟ್ಟ ಪಡೆದು ಜೈಲಿಗೆ ಹೋದರು. ಕಾವ್ಯ, ರಿಷಾ, ರಘು, ಮಲ್ಲಮ್ಮ ಸೇರಿದಂತೆ ಸ್ಪರ್ಧಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Last Updated 31 ಅಕ್ಟೋಬರ್ 2025, 12:16 IST
Bigg Boss 12: ಧ್ರುವಂತ್‌ಗೆ ಕಳೆದ ವಾರ ಉತ್ತಮ, ಈಗ ಕಳಪೆ ಪಟ್ಟ ನೀಡಿದ ಮನೆಮಂದಿ

ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ: ಕಾವ್ಯ ಜೊತೆ ಗಿಲ್ಲಿ ಸಖತ್ ಡ್ಯಾನ್ಸ್

Colors Kannada Promo: ಬಿ. ಬಿ ಕಾಲೇಜ್ ವಾರ್ಷಿಕೋತ್ಸವದಲ್ಲಿ ಕಾವ್ಯ ಮತ್ತು ಗಿಲ್ಲಿ ನಟರು ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಹಾಡಿಗೆ ಡ್ಯಾನ್ಸ್ ಮಾಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ, ಪ್ರೊಮೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Last Updated 31 ಅಕ್ಟೋಬರ್ 2025, 8:44 IST
ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ: ಕಾವ್ಯ ಜೊತೆ ಗಿಲ್ಲಿ ಸಖತ್ ಡ್ಯಾನ್ಸ್

ಗಿಲ್ಲಿ ನಟನ ಅದೊಂದು ನಿರ್ಧಾರಕ್ಕೆ ಕಣ್ಣೀರಿಟ್ಟ ರಾಶಿಕಾ: ಅಸಲಿಗೆ ಆಗಿದ್ದೇನು?

Bigg Boss Show: ಬಿ.ಬಿ. ಕಾಲೇಜ್‌ ಟಾಸ್ಕ್‌ನಲ್ಲಿ ಬ್ಲ್ಯೂ ಹೌಸ್‌ ಗೆದ್ದರೂ ‘ಸ್ಟೂಡೆಂಟ್‌ ಆಫ್‌ ದಿ ವೀಕ್‌’ ಪಟ್ಟ ಸಿಗದೆ ರಾಶಿಕಾ ಕಣ್ಣೀರಿಟ್ಟರು; ಗಿಲ್ಲಿ ಮತ್ತು ಸ್ಪಂದನ ಅವರ ನಿರ್ಧಾರ ವಿವಾದಕ್ಕೀಡಾಯಿತು.
Last Updated 30 ಅಕ್ಟೋಬರ್ 2025, 12:18 IST
ಗಿಲ್ಲಿ ನಟನ ಅದೊಂದು ನಿರ್ಧಾರಕ್ಕೆ ಕಣ್ಣೀರಿಟ್ಟ ರಾಶಿಕಾ: ಅಸಲಿಗೆ ಆಗಿದ್ದೇನು?

ಮಹಾಕಾಳಿ ಅವತಾರದಲ್ಲಿ ಕನ್ನಡದ ನಟಿ ಭೂಮಿ ಶೆಟ್ಟಿ: ಫಸ್ಟ್‌ಲುಕ್ ಬಿಡುಗಡೆ

Female Superhero: ಪ್ರಶಾಂತ್ ವರ್ಮಾ ನಿರ್ದೇಶನದ ಮಹಾಕಾಳಿ ಸಿನಿಮಾದಲ್ಲಿ ಕನ್ನಡದ ನಟಿ ಭೂಮಿ ಶೆಟ್ಟಿ ಮಹಾಕಾಳಿ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಪಶ್ಚಿಮ ಬಂಗಾಳದ ಕಾಳಿ ದೇವಿಯ ಹಿನ್ನೆಲೆಯ ಕಥೆ ಚಿತ್ರದಲ್ಲಿದೆ.
Last Updated 30 ಅಕ್ಟೋಬರ್ 2025, 7:44 IST
ಮಹಾಕಾಳಿ ಅವತಾರದಲ್ಲಿ ಕನ್ನಡದ ನಟಿ ಭೂಮಿ ಶೆಟ್ಟಿ: ಫಸ್ಟ್‌ಲುಕ್ ಬಿಡುಗಡೆ

ನೀ ಬಂದಾಗಲೇ ಕಾಮಿಡಿ ಪೀಸ್ ಆಗಿಬಿಟ್ಟೆ: ರಿಷಾ–ಗಿಲ್ಲಿ ಮಧ್ಯೆ ಮಾತಿನ ಚಕಮಕಿ

Bigg Boss Clash: ಬಿಗ್‌ಬಾಸ್‌ ಮನೆಗೆ ವೈಲ್ಡ್ ಕಾರ್ಡ್ ಆಗಿ ಬಂದ ಗಿಲ್ಲಿ ಮತ್ತು ರಿಷಾ ಗೌಡ ನಡುವೆ ತಮಾಷೆಯಿಂದ ಆರಂಭವಾದ ಮಾತು ದೊಡ್ಡ ಗಲಾಟೆಗೆ ತಿರುಗಿದೆ. ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ಪ್ರೊಮೋದಲ್ಲಿ ಇಬ್ಬರ ಮಧ್ಯೆ ಮಾತಿನ ಚಕಮಕಿ ಕಾಣಿಸಿಕೊಂಡಿದೆ.
Last Updated 29 ಅಕ್ಟೋಬರ್ 2025, 12:15 IST
ನೀ ಬಂದಾಗಲೇ ಕಾಮಿಡಿ ಪೀಸ್ ಆಗಿಬಿಟ್ಟೆ: ರಿಷಾ–ಗಿಲ್ಲಿ ಮಧ್ಯೆ ಮಾತಿನ ಚಕಮಕಿ
ADVERTISEMENT

ಮತ್ತೆ ರಕ್ಷಿತಾ ಜೊತೆ ಜಗಳಕ್ಕಿಳಿದ ಅಶ್ವಿನಿ ಗೌಡ, ರಾಶಿಕಾ: ಏನಿದು ಕಿಚನ್ ಕದನ?

Bigg Boss Fight: ಬಿಗ್‌ಬಾಸ್‌ ಮನೆಯಲ್ಲಿ ಅಶ್ವಿನಿ ಗೌಡ, ರಕ್ಷಿತಾ ಹಾಗೂ ರಾಶಿಕಾ ನಡುವೆ ಕಿಚನ್ ವಿಚಾರಕ್ಕೆ ಜಗಳ ಉಂಟಾಗಿದೆ. ಕಲರ್ಸ್ ಕನ್ನಡ ಪ್ರೊಮೋದಲ್ಲಿ ಅಶ್ವಿನಿ ಮತ್ತೆ ರಕ್ಷಿತಾ ಮೇಲೆ ಕೂಗಾಡುತ್ತಿರುವ ದೃಶ್ಯ ವೈರಲ್ ಆಗಿದೆ.
Last Updated 29 ಅಕ್ಟೋಬರ್ 2025, 10:40 IST
ಮತ್ತೆ ರಕ್ಷಿತಾ ಜೊತೆ ಜಗಳಕ್ಕಿಳಿದ ಅಶ್ವಿನಿ ಗೌಡ, ರಾಶಿಕಾ: ಏನಿದು ಕಿಚನ್ ಕದನ?

ಬಿಗ್‌ಬಾಸ್‌ ಮನೆಯಿಂದ ಏಕಾಏಕಿ ಆಚೆಬಂದ್ರಾ ಮಲ್ಲಮ್ಮ? ಇಲ್ಲಿದೆ ಅಸಲಿಯತ್ತು

Bigg Boss Mallamma News: ಬಿಗ್‌ಬಾಸ್‌ ಮನೆಯಿಂದ ಮಲ್ಲಮ್ಮ ಆಚೆ ಬಂದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಇದೀಗ ಮಲ್ಲಮ್ಮ ಅವರ ಖಾತೆಯಲ್ಲಿ ಸ್ಪಷ್ಟನೆ ನೀಡಿ ಅದು ಸುಳ್ಳು ಸುದ್ದಿ ಎಂದು ತಿಳಿಸಿದರು.
Last Updated 29 ಅಕ್ಟೋಬರ್ 2025, 8:53 IST
ಬಿಗ್‌ಬಾಸ್‌ ಮನೆಯಿಂದ ಏಕಾಏಕಿ ಆಚೆಬಂದ್ರಾ ಮಲ್ಲಮ್ಮ? ಇಲ್ಲಿದೆ ಅಸಲಿಯತ್ತು

ಬಿಗ್‌ಬಾಸ್ ಮನೆಯಿಂದ ಆಚೆ ಹೋಗಲು ನೇರವಾಗಿ ನಾಮಿನೇಟ್ ಆದ 8 ಸ್ಪರ್ಧಿಗಳಿವರು

Bigg Boss Nomination: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ 12ನೇ ಸೀಸನ್ 30ನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆಯ ಸಂಚಿಕೆಯಲ್ಲಿ ಒಟ್ಟು 8 ಸ್ಪರ್ಧಿಗಳು ನಾಮಿನೇಟ್‌ ಆಗಿದ್ದಾರೆ. ಉಳಿದ 9 ಸ್ಪರ್ಧಿಗಳು ನಾಮಿನೇಷನ್‌ನಿಂದ ಬಚಾವ್ ಆಗಿದ್ದಾರೆ.
Last Updated 29 ಅಕ್ಟೋಬರ್ 2025, 5:47 IST
ಬಿಗ್‌ಬಾಸ್ ಮನೆಯಿಂದ ಆಚೆ ಹೋಗಲು ನೇರವಾಗಿ ನಾಮಿನೇಟ್ ಆದ 8 ಸ್ಪರ್ಧಿಗಳಿವರು
ADVERTISEMENT
ADVERTISEMENT
ADVERTISEMENT