ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

ವಾಹನ ಲೋಕ (ಆಟೋಮೊಬೈಲ್)

ADVERTISEMENT

ಹೋಂಡಾ ದ್ವಿಚಕ್ರ ವಾಹನ ಬೆಲೆ ₹18 ಸಾವಿರ ಇಳಿಕೆ

ಹೋಂಡಾ ಮೋಟರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ (ಎಚ್ಎಂಎಸ್‌ಐ) ವಾಹನಗಳ ಮೇಲಿನ ಜಿಎಸ್‌ಟಿ ಇಳಿಕೆಯ ಪರಿಣಾಮವಾಗಿ ತನ್ನ ವಾಹನಗಳ ಬೆಲೆ ಕಡಿಮೆ ಆಗಲಿದೆ ಎಂದು ಗುರುವಾರ ತಿಳಿಸಿದೆ.
Last Updated 11 ಸೆಪ್ಟೆಂಬರ್ 2025, 14:30 IST
ಹೋಂಡಾ ದ್ವಿಚಕ್ರ ವಾಹನ ಬೆಲೆ ₹18 ಸಾವಿರ ಇಳಿಕೆ

ಜಿಎಸ್‌ಟಿ ದರ ಪರಿಷ್ಕರಣೆ: ಪ್ರಯಾಣಿಕ ವಾಹನ ಮಾರಾಟ ಹೆಚ್ಚಳ ನಿರೀಕ್ಷೆ

Passenger Vehicle Sales: ಜಿಎಸ್‌ಟಿ ದರ ಪರಿಷ್ಕರಣೆಯಿಂದಾಗಿ ಮುಂದಿನ ಆರ್ಥಿಕ ವರ್ಷದಲ್ಲಿ ಪ್ರಯಾಣಿಕ ವಾಹನಗಳ ಮಾರಾಟವು ಮತ್ತೆ ಶೇಕಡ 7ರಷ್ಟಾಗುವ ನಿರೀಕ್ಷೆ ಇದೆ ಎಂದು ಮಾರುತಿ ಸುಜುಕಿ ಇಂಡಿಯಾದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಸೆಪ್ಟೆಂಬರ್ 2025, 13:35 IST
ಜಿಎಸ್‌ಟಿ ದರ ಪರಿಷ್ಕರಣೆ: ಪ್ರಯಾಣಿಕ ವಾಹನ ಮಾರಾಟ ಹೆಚ್ಚಳ ನಿರೀಕ್ಷೆ

ಸ್ಪೋರ್ಟ್ಸ್ ಬೈಕ್ ಅನುಭವ ನೀಡುವ ‘ಟಿವಿಎಸ್‌ ಎನ್‌ಟಾರ್ಕ್‌ 150’

TVS Scooter: ಬೆಂಗಳೂರು: ಟಿವಿಎಸ್ ಮೋಟಾರ್ ಕಂಪನಿಯು ನೂತನ ‘ಎನ್‌ಟಾರ್ಕ್ 150 ಹೈಪರ್ ಸ್ಪೋರ್ಟ್ಸ್’ ಸ್ಕೂಟರ್ ಬಿಡುಗಡೆ ಮಾಡಿದ್ದು, 149.7 ಸಿಸಿ ಎಂಜಿನ್, 104 ಕಿಮೀ ವೇಗ ಮತ್ತು ಆಧುನಿಕ ವೈಶಿಷ್ಟ್ಯಗಳಿಂದ ಯುವಕರಿಗೆ ಸ್ಪೋರ್ಟ್ಸ್ ಬೈಕ್ ಅನುಭವ ನೀಡಲಿದೆ
Last Updated 6 ಸೆಪ್ಟೆಂಬರ್ 2025, 15:57 IST
ಸ್ಪೋರ್ಟ್ಸ್ ಬೈಕ್ ಅನುಭವ ನೀಡುವ ‘ಟಿವಿಎಸ್‌ ಎನ್‌ಟಾರ್ಕ್‌ 150’

ದ್ವಿಚಕ್ರ ವಾಹನ ಮಾರಾಟ ಶೇ 6ರಷ್ಟು ಹೆಚ್ಚಳ ನಿರೀಕ್ಷೆ: ಕ್ರಿಸಿಲ್

Vehicle sales India: ನವದೆಹಲಿ: ಜಿಎಸ್‌ಟಿ ಸರಳೀಕರಣದಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಶೇ 5ರಿಂದ ಶೇ 6ರಷ್ಟು ಏರಿಕೆಯಾಗಲಿದೆ ಎಂದು ರೇಟಿಂಗ್ ಸಂಸ್ಥೆ ಕ್ರಿಸಿಲ್ ನಿರೀಕ್ಷಿಸಿದೆ
Last Updated 5 ಸೆಪ್ಟೆಂಬರ್ 2025, 15:46 IST
ದ್ವಿಚಕ್ರ ವಾಹನ ಮಾರಾಟ ಶೇ 6ರಷ್ಟು ಹೆಚ್ಚಳ ನಿರೀಕ್ಷೆ:  ಕ್ರಿಸಿಲ್

ಟಾಟಾ ಮೋಟರ್ಸ್ ವಾಹನ ಬೆಲೆ ಇಳಿಕೆ: ಸೆಪ್ಟೆಂಬರ್‌ 22ರಿಂದ ಜಾರಿಗೆ

Car price reduction India: ನವದೆಹಲಿ: ಟಾಟಾ ಮೋಟರ್ಸ್ ಸೆಪ್ಟೆಂಬರ್ 22ರಿಂದ ತನ್ನ ಪ್ರಯಾಣಿಕ ವಾಹನಗಳ ಬೆಲೆ ಕಡಿತಗೊಳಿಸಿದೆ. ಟಿಯಾಗೊ, ಟಿಗಾರ್, ಆಲ್ಟ್ರೋಜ್, ಪಂಚ್, ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಕಾರುಗಳ ದರ ಇಳಿಕೆ ಮಾಡಲಾಗಿದೆ
Last Updated 5 ಸೆಪ್ಟೆಂಬರ್ 2025, 14:47 IST
ಟಾಟಾ ಮೋಟರ್ಸ್ ವಾಹನ ಬೆಲೆ ಇಳಿಕೆ: ಸೆಪ್ಟೆಂಬರ್‌ 22ರಿಂದ ಜಾರಿಗೆ

ಮುಂಬೈನ ಟೆಸ್ಲಾ ಮಳಿಗೆ: ಸಾರಿಗೆ ಸಚಿವರಿಂದಲೇ ಮೊದಲ ಕಾರು ಖರೀದಿ

Tesla Model Y: ಮುಂಬೈನ ಬಾಂದ್ರಾದಲ್ಲಿ ತೆರೆಯಲಾದ ಭಾರತದ ಮೊದಲ ಟೆಸ್ಲಾ ಮಳಿಗೆಯಲ್ಲಿ ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್‌ನಾಯಕ್ ಟೆಸ್ಲಾ ಮಾಡೆಲ್ ವೈ ಕಾರು ಖರೀದಿಸಿ, ಭಾರತದಲ್ಲಿ ಮೊದಲ ಗ್ರಾಹಕರಾಗಿ ದಾಖಲಾಗಿದ್ದಾರೆ
Last Updated 5 ಸೆಪ್ಟೆಂಬರ್ 2025, 10:26 IST
ಮುಂಬೈನ ಟೆಸ್ಲಾ ಮಳಿಗೆ: ಸಾರಿಗೆ ಸಚಿವರಿಂದಲೇ ಮೊದಲ ಕಾರು ಖರೀದಿ

GST Rates: ಅಗ್ಗವಾಗಲಿದೆ ಸಣ್ಣ ಕಾರು, 350 ಸಿ.ಸಿಗಿಂತ ಕಡಿಮೆ ಸಾಮರ್ಥ್ಯದ ಬೈಕ್

GST Reduction: ಜಿಎಸ್‌ಟಿ ಮಂಡಳಿಯು ಶೇ 28ರ ತೆರಿಗೆಯನ್ನು ಶೇ 18ಕ್ಕೆ ಇಳಿಸುವ ಬಗ್ಗೆ ಒಪ್ಪಿಗೆ ನೀಡಿದ್ದು, ಸಣ್ಣ ಕಾರುಗಳು ಮತ್ತು 350 ಸಿ.ಸಿ ದ್ವಿಚಕ್ರ ವಾಹನಗಳಿಗೆ ದಸರಾ ದಿನದಿಂದ ಕಡಿಮೆ ದರಗಳು ಅನ್ವಯವಾಗಲಿವೆ
Last Updated 4 ಸೆಪ್ಟೆಂಬರ್ 2025, 4:11 IST
GST Rates: ಅಗ್ಗವಾಗಲಿದೆ ಸಣ್ಣ ಕಾರು, 350 ಸಿ.ಸಿಗಿಂತ ಕಡಿಮೆ ಸಾಮರ್ಥ್ಯದ ಬೈಕ್
ADVERTISEMENT

ಬ್ರಿಟನ್‌ನ ಸೂಪರ್‌ ಕಾರು Lanzante ಲೋಗೊ ಚತುರ್ಭುಜ ಗಣೇಶ!

ಬ್ರಿಟನ್‌ನ ಜನಪ್ರಿಯ ಸೂಪರ್‌ಕಾರು ಮತ್ತು ಮೊಟೊಸ್ಪೋರ್ಟ್‌ ಕಾರುಗಳಿಗೆ ಬ್ರ್ಯಾಂಡ್‌ ಆಗಿರುವ ‘ಲ್ಯಾನ್ಜೆಂಟ್’ (Lanzante) ಕಂಪನಿ ಗಣೇಶನನ್ನು ತನ್ನ ಲೊಗೊವನ್ನಾಗಿ ಬಳಸಿದೆ.
Last Updated 29 ಆಗಸ್ಟ್ 2025, 7:46 IST
ಬ್ರಿಟನ್‌ನ ಸೂಪರ್‌ ಕಾರು Lanzante ಲೋಗೊ ಚತುರ್ಭುಜ ಗಣೇಶ!

ಶಾರುಕ್ ಖಾನ್‌, ದೀಪಿಕಾ ಪಡುಕೋಣೆ ವಿರುದ್ಧ ಎಫ್‌ಐಆರ್‌: ಕಾರಣವೇನು?

Hyundai Car: ಹುಂಡೈನ ಅಲ್ಕಾಜಾರ್ ಕಾರಿನಲ್ಲಿ ತಾಂತ್ರಿಕ ದೋಷ ಕಂಡುಬಂದಿರುವ ಬಗ್ಗೆ ಕಾರಿನ ಮಾಲೀಕ ಪೊಲೀಸರಿಗೆ ದೂರು ನೀಡಿದ್ದು, ಈ ಹಿನ್ನೆಲೆ ಕಂಪನಿಯ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿರುವ ಬಾಲಿವುಡ್‌ ನಟ ಶಾರುಕ್‌ ಖಾನ್‌, ನಟಿ ದೀಪಿಕಾ ಪಡುಕೋಣೆ ಎಫ್ಐಆರ್‌ ದಾಖಲಾಗಿದೆ.
Last Updated 28 ಆಗಸ್ಟ್ 2025, 10:07 IST
ಶಾರುಕ್ ಖಾನ್‌, ದೀಪಿಕಾ ಪಡುಕೋಣೆ ವಿರುದ್ಧ ಎಫ್‌ಐಆರ್‌: ಕಾರಣವೇನು?

'ಸ್ವದೇಶಿ' ನಮ್ಮ ಜೀವನ ಮಂತ್ರ ಆಗಿರಬೇಕು: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಕರೆ; ಮಾರುತಿ ಸುಜುಕಿ ಕಂಪನಿಯ ಮೊದಲ ಇ.ವಿ ಕಾರು ಅನಾವರಣ
Last Updated 26 ಆಗಸ್ಟ್ 2025, 10:17 IST
'ಸ್ವದೇಶಿ' ನಮ್ಮ ಜೀವನ ಮಂತ್ರ ಆಗಿರಬೇಕು: ಪ್ರಧಾನಿ ಮೋದಿ
ADVERTISEMENT
ADVERTISEMENT
ADVERTISEMENT