ಭಾನುವಾರ, ಮೇ 29, 2022
20 °C

ನೋಡಿ | ಮಿಸಳ್‌ ಹಾಪ್ಚಾ 59: ಧಾರವಾಡ ಎಮ್ಮಿ ಬೆನ್ಹತ್ತಿ...

ಹುಬ್ಬಳ್ಳಿ ನಗರದೊಳಗ ಹೈನುಗಾರಿಕೆ ಮಾಡುವ ಗೌಳಿಗರು ಸಿಟಿಯೊಳಗೊಂದು ಹಳ್ಳಿ ಜೀವನ ನಡಸ್ತಾರ. ಯಾವ ತಳಿ ಸುಧಾರಣೆ, ಬದಲಾವಣೆಗಳಿಲ್ಲದ ಶುದ್ಧ ತಳಿ ಗೌಳಿ ಎಮ್ಮಿ ಅಂತ ಹೇಳ್ಕೊಂತ, ಅವರು ಈ ವರೆಗೂ ಎಮ್ಮೀನ ಕೊಂಡ್ಕೊಂಡಿಲ್ಲ, ಮಾರಾಟ ಮಾಡಿಲ್ಲ ಅಂತ ಹೆಮ್ಮೆಯಿಂದ ಹೇಳಿದ್ರು. ಹೈನುಗಾರಿಕೆಯ ಒಳಗಹೊರಗೆ ಇಂದಿನ ಮಿಸಳ್‌ ಹಾಪ್ಚಾದಲ್ಲಿ..

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...