ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಸಳ್‌ ಹಾಪ್ಚಾ: ಬಾಲ್ಯಕ್ಕೆ ‘ಅಮೃತ’ ಉಣಿಸಿದ ಪೇರಲೆ!

Last Updated 20 ಜನವರಿ 2022, 3:29 IST
ಅಕ್ಷರ ಗಾತ್ರ

ಅಮೃತದ ಹಣ್ಣು, ಜಾಮ್‌ ಫಲ ಅಂತ ಹೆಸರಾಗಿರುವ ನವಿಲೂರಿನ ಸೀಬೆಕಾಯಿ, ಪೇರಲೆ ಹಣ್ಣಿನ ತೋಟಗಳು, ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತಿವೆ. ನಲವತ್ತು ವರ್ಷ ಆಯಸ್ಸು ಹೊಂದಿರುವ ಈ ಸೀಬೆಗಿಡಗಳಲ್ಲಿ ಅನೇಕ ಗಿಡಗಳು, ನೆಲಕಚ್ಚಲಾರಂಭಿಸಿವೆ. ಮೌಲ್ಯವರ್ಧನೆಗೆ ಅವಕಾಶವಿಲ್ಲದೆ, ಬೀದಿಬದಿಯ ಮಾರುಕಟ್ಟೆಯನ್ನೇ ನಂಬಿಕೊಂಡಿರುವ ತೋಟಗಾರರ ಕುರಿತು, ನವಿಲೂರಿನ ತೋಟದ ಅಂಗಳದಿಂದ ಈ ವಾರದ ಮಿಸಳ್‌ ಹಾಪ್ಚಾದಲ್ಲಿ..

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT