ಗುರುವಾರ , ಅಕ್ಟೋಬರ್ 21, 2021
21 °C

ನೋಡಿ: ಶೂನ್ಯ ಸಂಪಾದನೆಯ ಹಾದಿ...

ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ಸಾಬೀತು ಮಾಡಿದವರು ಡಾ. ಜಿ.ವಿ. ಜಯಾ ರಾಜಶೇಖರ್‌ ಅವರು. ತಮ್ಮ 80ನೇ ವಯಸ್ಸಿನಲ್ಲಿ ಡಿ.ಲಿಟ್‌ ಪದವಿ ಪಡೆದಿದ್ದಾರೆ. ಇಂಥ ರಂಗದಲ್ಲಿ ಇಲ್ಲ ಎನ್ನುವಂತಿಲ್ಲ; ಇವರು ಕವಯತ್ರಿ, ಗಮಕಿ, ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ‘ಸೀನಿಯರ್‌’ ಪದವಿ ಪಡೆದಿದ್ದಾರೆ. ಆಕಾಶವಾಣಿಯಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರ ಕಾರ್ಯಸಾಧನೆಗೆ ಹಲವು ಪ್ರಶಸ್ತಿ ಸನ್ಮಾನಗಳೂ ಲಭಿಸಿವೆ. ಹಿರಿಯ ಕಲಾವಿದೆಯ ಸಣ್ಣ ಪರಿಚಯ ಈ ವಿಡಿಯೊದಲ್ಲಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...