ಸೋಮವಾರ, ಆಗಸ್ಟ್ 2, 2021
20 °C

ಜಸ್ಟ್‌ ಮ್ಯೂಸಿಕ್‌– 23 | ವಾವ್, ವಾರಿಜಾಶ್ರೀ?

ಖ್ಯಾತ ಗಾಯಕಿ, ಕೊಳಲು ವಾದಕಿ, ಸಂಗೀತ ನಿರ್ದೇಶಕಿ ವಿದುಷಿ ವಾರಿಜಾಶ್ರೀ ವೇಣುಗೋಪಾಲ್ ಅವರು 7ನೇ ವಯಸ್ಸಿನಲ್ಲಿ ತಮ್ಮ ಮೊದಲ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಕೊಟ್ಟರು. ಆಗ ಅವರ ಮನಸ್ಸಿನಲ್ಲಿ ಪ್ರಮಾಣಿಕತೆ, ಮುಗ್ಧತೆ ಬಿಟ್ಟರೆ ಬೇರೇನೂ ಇರಲಿಲ್ಲ. ಈಗಲೂ ತಮ್ಮ ಗಾಯನದಲ್ಲಿ ಅದೇ ಪ್ರಾಮಾಣಿಕತೆ, ಮುಗ್ದತೆ ಇರಬೇಕು ಎಂಬುದು ಅವರ ಮನದಾಳ. ಈ ವಾರದ ಜಸ್ಟ್ ಮ್ಯೂಸಿಕ್ ಸರಣಿಯಲ್ಲಿ ವಾರಿಜಾಶ್ರೀ ಅವರ ಹಿತಾನುಭವ ಇದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp