ಸೋಮವಾರ, ಸೆಪ್ಟೆಂಬರ್ 21, 2020
22 °C

ಬರೆಯದ ಕಥೆಗಳು –10 | ಸಿದ್ದೇಶ್ವರ ಸ್ವಾಮಿ: ಪತ್ರಕರ್ತರೆಂದರೆ ಯಾರು?

ಮೈಸೂರಿಗೆ ಆಗಮಿಸಿದ್ದ ಆಧ್ಯಾತ್ಮಿಕ ಚಿಂತಕರಾದ ಸಿದ್ದೇಶ್ವರ ಸ್ವಾಮಿಗಳನ್ನು ಮಾತನಾಡಿಸುವ ಆವಕಾಶ ಸಿಕ್ಕಿತು. ಅವರು ಪತ್ರಕರ್ತರು ಹೇಗೆ ಇರಬೇಕು ಎಂಬುದನ್ನು ಬಹಳ ಸುಂದರವಾಗಿ ವ್ಯಾಖ್ಯಾನಿಸಿದ್ದರು. ಸಿದ್ದೇಶ್ವರ ಸ್ವಾಮೀಜಿ ಪ್ರಕಾರ ಪತ್ರಕರ್ತನೆಂದರೆ ಯಾರು ಎಂಬುದನ್ನು 'ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.