ಮಂಗಳವಾರ, ಅಕ್ಟೋಬರ್ 20, 2020
22 °C

ಬರೆಯದ ಕಥೆಗಳು –15 | ವಯಸ್ಸು 18 ಅಲ್ಲ ಆದರೂ ಮೇಜರ್!

ಮೈಸೂರಿನ ಹಳ್ಳಿಯೊಂದರಲ್ಲಿ ಬಾಲ್ಯವಿವಾಹ ಪಿಡುಗು ಹೆಚ್ಚಿತ್ತು. ಅಲ್ಲಿ ಚಿಕ್ಕ ಹುಡುಗಿಯೊಬ್ಬಳು ಮೇಜರ್‌ ಹಾಗೂ ಮೈನರ್ ಬಗ್ಗೆ ನೀಡಿದ ವಿವರಣೆ ಕೇಳಿ ಆಶ್ಚರ್ಯವಾಗಿತ್ತು. ಅದು ಏನು ಎಂಬುದನ್ನು ‘ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.