ಗುರುವಾರ , ಜನವರಿ 21, 2021
29 °C

Watch | ಸಿನಿ ಸಿಪ್: ಚಪ್ಪರಿಸಿದಷ್ಟೂ ನೆನಪು...

ಸಿನಿಮಾ ತೆರೆಮೇಲಿನ ಕಥೆಗಳನ್ನು ನಾವು ಕಂಡಿದ್ದೇವೆ. ಆದರೆ, ಚಿತ್ರಪಟ ಕಟ್ಟುವ ಕ್ರಿಯೆಯಲ್ಲಿ ತೊಡಗುವ ಮನಸ್ಸುಗಳು ಉಳಿಸಿರುವ ಅನೇಕ ನೆನಪುಗಳು ಕಾಣೊಲ್ಲ. ತೆರೆಮೇಲೆ ಕಾಣದ ಅಂತಹ ನೆನಪುಗಳನ್ನು ಸಹೃದಯರ ಬಟ್ಟಲಿಗೆ ಒಂದೊಂದೇ ಗುಟುಕಿನ ರೂಪದಲ್ಲಿ ನೀಡುವ ಸರಣಿ ‘ಸಿನಿ ಸಿಪ್’. ಚಪ್ಪರಿಸಿದಷ್ಟೂ ನೆನಪುಗಳು ನಿಮಗೂ ದಕ್ಕಲಿ. ಪ್ರತಿ ಶುಕ್ರವಾರ ‘ಪ್ರಜಾವಾಣಿ’ಯ ಹೊಸ ವಿಡಿಯೊ ಸರಣಿ ಕಣ್ತುಂಬಿಕೊಳ್ಳಿ.