ಗುರುವಾರ , ಜನವರಿ 21, 2021
29 °C

ಸಿನಿ ಸಿಪ್: 1 | ಅಣ್ಣಾವ್ರ ಈಡೇರದ ಆ ಕನಸು ಯಾವುದು?

ವರನಟ ರಾಜ್‌ಕುಮಾರ್ ಮುಖ ಕವರ್ ಆಗುವಂತೆ ಟೋಪಿ ಹಾಕಿಕೊಂಡು ಸೆಕೆಂಡ್ ಷೋ ಸಿನಿಮಾ ನೋಡಿ ಬರುತ್ತಿದ್ದರು. ಇಂಗ್ಲಿಷ್ ಸಿನಿಮಾಗಳಲ್ಲಿ ಅವರು ಹೆಚ್ಚು ಇಷ್ಟಪಡುತ್ತಿದ್ದ ನಟರನ್ನು ಕಂಡು ತಾವೂ ಹಾಗೆ ಅಭಿನಯಿಸಬೇಕು ಎಂದು ಬಯಸುತ್ತಿದ್ದರು. ಅಂತಹ ಪಾತ್ರಗಳಲ್ಲಿ ಕೊನೆಗೂ ಅವರಿಗೆ ನಟಿಸಲು ಆಗಲಿಲ್ಲ. ಯಾಕೆ ಗೊತ್ತೆ? 'ಸಿನಿ ಸಿಪ್' ನೋಡಿ.