ಶುಕ್ರವಾರ, 6 ಫೆಬ್ರುವರಿ 2026
×
ADVERTISEMENT

kannada films

ADVERTISEMENT

ಚಿತ್ರರಂಗದಲ್ಲಿ 24 ವರ್ಷ ಪೂರೈಸಿದ ‘ನೆನಪಿರಲಿ’ ನಟ ಪ್ರೇಮ್

Nenapirali Prem: ನಟ ಪ್ರೇಮ್ ಅವರು ಕನ್ನಡ ಚಿತ್ರರಂಗದಲ್ಲಿ 24 ವರ್ಷ ಪೂರೈಸಿದ್ದಾರೆ. ಈ ಕ್ಷಣವನ್ನು ಕುಟುಂಬದ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಪ್ರೇಮ್ ಅವರ ಪತ್ನಿ ಜ್ಯೋತಿ, ನನ್ನ ರಾಜಕುಮಾರನಿಗೆ ಶುಭವಾಗಲಿ ಎಂದು ಶುಭಹಾರೈಸಿದ್ದಾರೆ.
Last Updated 4 ಫೆಬ್ರುವರಿ 2026, 7:32 IST
ಚಿತ್ರರಂಗದಲ್ಲಿ 24 ವರ್ಷ ಪೂರೈಸಿದ  ‘ನೆನಪಿರಲಿ’ ನಟ ಪ್ರೇಮ್

ಧನ್ವೀರ್ ನಟನೆಯ ಹಯಗ್ರೀವ ಚಿತ್ರದ ಹಾಡು ಜ. 31ಕ್ಕೆ ಬಿಡುಗಡೆ

Dhanveer Gowda: ಧನ್ವೀರ್ ಗೌಡ ಹಾಗೂ ಸಂಜನಾ ಆನಂದ್ ನಟನೆಯ ‘ಹಯಗ್ರೀವ’ ಚಿತ್ರದ ‘ಮೊದಲನೆಯ ಮಾತು’ ಹಾಡಿನ ಬಿಡುಗೆಡೆ ದಿನಾಂಕ ಚಿತ್ರತಂಡ ಘೋಷಣೆ ಮಾಡಿದೆ.
Last Updated 28 ಜನವರಿ 2026, 10:07 IST
ಧನ್ವೀರ್ ನಟನೆಯ ಹಯಗ್ರೀವ ಚಿತ್ರದ ಹಾಡು ಜ. 31ಕ್ಕೆ ಬಿಡುಗಡೆ

ಝೈದ್‌ ಖಾನ್‌, ನಟಿ ರಚಿತಾ ರಾಮ್ ನಟನೆಯ ಕಲ್ಟ್ ಟ್ರೇಲರ್ ಬಿಡುಗಡೆ

Zaid Khan: ಸಚಿವ ಜಮೀರ್ ಅಹಮದ್‌ ಖಾನ್ ಪುತ್ರ ಝೈದ್‌ ಖಾನ್‌ ಹಾಗೂ ನಟಿ ರಚಿತಾ ರಾಮ್, ಮಲೈಕಾ ವಸುಪಾಲ್ ನಟನೆಯ ‘ಕಲ್ಟ್’ ಚಿತ್ರದ ಟ್ರೇಲರ್ ಆನಂದ್ ಆಡಿಯೊ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.
Last Updated 17 ಜನವರಿ 2026, 6:24 IST
ಝೈದ್‌ ಖಾನ್‌, ನಟಿ ರಚಿತಾ ರಾಮ್ ನಟನೆಯ ಕಲ್ಟ್ ಟ್ರೇಲರ್ ಬಿಡುಗಡೆ

ಯಶ್ ಅವರ ‘ಟಾಕ್ಸಿಕ್’ ಸೇರಿ ಈ ವರ್ಷ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರಗಳಿವು

Upcoming Movies: 2025ರಲ್ಲಿ ಅನೇಕ ಸಿನಿಮಾಗಳು ವಿಶ್ವದಾದ್ಯಂತ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸು ಕಂಡಿದ್ದವು. 2026ರಲ್ಲಿ ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳ ಪಟ್ಟಿ ಇಲ್ಲಿವೆ. ರಾಕಿಂಗ್ ಸ್ಟಾರ್ ಯಶ್ ಅವರ ‘ಟಾಕ್ಸಿಕ್’ ಚಿತ್ರ ಮಾರ್ಚ್ 19ಕ್ಕೆ ತೆರೆಗೆ ಬರಲು ಸಜ್ಜಾಗಿದೆ.
Last Updated 3 ಜನವರಿ 2026, 11:49 IST
ಯಶ್ ಅವರ ‘ಟಾಕ್ಸಿಕ್’ ಸೇರಿ ಈ ವರ್ಷ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರಗಳಿವು

Devil: 'ಇದ್ರೆ ನೆಮ್ದಿಯಾಗಿರ್ಬೇಕ್' ಹಾಡನ್ನು ಸಂಭ್ರಮಿಸಿದ ದರ್ಶನ್ ಅಭಿಮಾನಿಗಳು

Devil Film Release: ನಟ ದರ್ಶನ್ ನಟನೆಯ ‘ದಿ ಡೆವಿಲ್’ ಚಿತ್ರ ಇಂದು ಬಿಡುಗಡೆಯಾಗಿ ಮುಂಜಾನೆ 6.30ರಿಂದಲೇ ಪ್ರದರ್ಶನ ಆರಂಭವಾಗಿದೆ. 'ಇದ್ರೇ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಅಭಿಮಾನಿಗಳು ಕುಣಿದು ಸಂಭ್ರಮಿಸಿದ ವಿಡಿಯೊ ಹರಿದಾಡುತ್ತಿದೆ.
Last Updated 11 ಡಿಸೆಂಬರ್ 2025, 5:54 IST
Devil: 'ಇದ್ರೆ ನೆಮ್ದಿಯಾಗಿರ್ಬೇಕ್' ಹಾಡನ್ನು ಸಂಭ್ರಮಿಸಿದ ದರ್ಶನ್ ಅಭಿಮಾನಿಗಳು

ನನ್ನ ಒಂದು ಜಗತ್ತು ರುಕ್ಕಮ್ಮ;ರುಕ್ಮಿಣಿ ವಸಂತ್ ಹುಟ್ಟುಹಬ್ಬಕ್ಕೆ ಚೈತ್ರಾ ಶುಭಾಶಯ

Rukmini Vasanth Wishes: ಇಂದು ನಟಿ ರುಕ್ಮಿಣಿ ವಸಂತ್ ಅವರ ಜನ್ಮದಿನ. ಸ್ನೇಹಿತೆಯಾದ ಚೈತ್ರಾ ಆಚಾರ್ ‘ನನ್ನ ಒಂದು ಜಗತ್ತು ರುಕ್ಕಮ್ಮ’ ಎಂದು ಬರೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಶುಭ ಹಾರೈಸಿದ್ದಾರೆ.
Last Updated 10 ಡಿಸೆಂಬರ್ 2025, 10:21 IST
ನನ್ನ ಒಂದು ಜಗತ್ತು ರುಕ್ಕಮ್ಮ;ರುಕ್ಮಿಣಿ ವಸಂತ್ ಹುಟ್ಟುಹಬ್ಬಕ್ಕೆ ಚೈತ್ರಾ ಶುಭಾಶಯ

ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದ ವದಂತಿಗಳಿಗೆ ತೆರೆ ಎಳೆದ KVN ಪ್ರೊಡಕ್ಷನ್

Yash Movie Update: ಬಹು ನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಹರಡಿದ ವದಂತಿಗಳಿಗೆ ತೆರೆ ಬಿದ್ದಿದೆ. ಸಿನಿಮಾ 2026ರ ಮಾರ್ಚ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ತರಣ್ ಆದರ್ಶ್ ಹೇಳಿದ್ದಾರೆ.
Last Updated 30 ಅಕ್ಟೋಬರ್ 2025, 12:22 IST
ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದ ವದಂತಿಗಳಿಗೆ ತೆರೆ ಎಳೆದ KVN ಪ್ರೊಡಕ್ಷನ್
ADVERTISEMENT

ವಿಶ್ಲೇಷಣೆ: ಸಶಕ್ತ ದೃಶ್ಯಾವಳಿಯ ಪ್ರತಿಭಾ ಸಾಹಸ

ಗ್ರಾಮವೊಂದರ ಚಿತ್ರಣವನ್ನು ಯಥಾವತ್ತಾಗಿ ಹಿಡಿದಿಟ್ಟಿದೆ ‘ಶಿವಮ್ಮ ಯರೇಹಂಚಿನಾಳ ’ ಸಿನಿಮಾ
Last Updated 20 ಜೂನ್ 2024, 23:30 IST
ವಿಶ್ಲೇಷಣೆ: ಸಶಕ್ತ ದೃಶ್ಯಾವಳಿಯ ಪ್ರತಿಭಾ ಸಾಹಸ

Video ಸಂದರ್ಶನ: 1 ದಿನ, 30 ಟೇಕ್ಸ್, ರಕ್ಷಿತ್ ತಾಳ್ಮೆ ಪರೀಕ್ಷಿಸಿದ ಚಾರ್ಲಿ

Last Updated 9 ಜೂನ್ 2022, 11:02 IST
fallback

'ಅವತಾರ ಪುರುಷ' ಸಿನಿಮಾ ವಿಮರ್ಶೆ: ಸ್ಯಾಂಡಲ್‌ವುಡ್‌ 'ಅಧ್ಯಕ್ಷ'ನ ನಾನಾವತಾರ

ಅವತಾರ ಪುರುಷ–ಅಷ್ಟದಿಗ್ಬಂಧನ ಮಂಡಲಕ
Last Updated 6 ಮೇ 2022, 9:13 IST
'ಅವತಾರ ಪುರುಷ' ಸಿನಿಮಾ ವಿಮರ್ಶೆ: ಸ್ಯಾಂಡಲ್‌ವುಡ್‌ 'ಅಧ್ಯಕ್ಷ'ನ ನಾನಾವತಾರ
ADVERTISEMENT
ADVERTISEMENT
ADVERTISEMENT