ಸೋಮವಾರ, ಜುಲೈ 26, 2021
24 °C

ವಿಡಿಯೊ: ಸುಬ್ರಹ್ಮಣ್ಯದಲ್ಲಿ ದೇವಸ್ಥಾನದಲ್ಲಿ ಸೇವೆಗಳು ಆರಂಭ

ಸುಬ್ರಹ್ಮಣ್ಯ: ಇಲ್ಲಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಲಾಕ್‌ಡೌನ್ ಬಳಿಕ ಸ್ಥಗಿತಗೊಂಡಿದ್ದ ಸೇವೆಗಳು ಸೋಮವಾರ ಆರಂಭಗೊಂಡಿವೆ.