ಗುರುವಾರ , ಮೇ 13, 2021
40 °C

ಯುಗಾದಿ ಆಚರಣೆ ಹೇಗಿರಬೇಕು? ಮಳೆ-ಬೆಳೆ, ಜನರಿಗೆ ಲಾಭ-ನಷ್ಟದ ಲೆಕ್ಕಾಚಾರ

 

ಯುಗಾದಿ ಹೊಸ ಸಂವತ್ಸರಕ್ಕೆ ಪ್ರಕೃತಿಗೆ ಹೊಸ ಮಂತ್ರಿಮಂಡಲದ ಪರಿಚಯ, ಯುಗಾದಿ ಆಚರಣೆ ವಿಧಾನ, ಸಂವತ್ಸರದ ಫಲದ ಮಾಹಿತಿ, ರಾಶಿ ಫಲದ ಒಟ್ಟಾರೆ ಮಾಹಿತಿ ಹಾಗೂ ಆರ್ಥಿಕ ಲಾಭ ನಷ್ಟದ ಲೆಕ್ಕಾಚಾರವೂ ರಾಶಿಗಳ ಫಲಾಫಲ ವಿವರಗಳೂ ಇಲ್ಲಿವೆ. ಹುಬ್ಬಳ್ಳಿಯ ಸಮೀರ ಆಚಾರ್ಯ ಮಣ್ಣೂರ ಅವರಿಂದ ವಿವರಣೆ.​