ಭಾನುವಾರ, ಮಾರ್ಚ್ 29, 2020
19 °C

ಕೊರೊನಾಸುರ ಕಾಳಗ ಯಕ್ಷಗಾನ

ಕೊರೊನಾ ಜಾಗೃತಿಗಾಗಿ, ಸಾಮಾಜಿಕ ಮಾಧ್ಯಮಗಳ ಮೂಲಕ ಮನೆಯಿಂದಲೇ ಯಕ್ಷಗಾನ ನೋಡಲು ಈ ಯಕ್ಷಗಾನ ಕಲಾವಿದರು ಜೊತೆಯಾಗಿ, ಅಳಿಲು ಸೇವೆ ಸಲ್ಲಿಸಿದ್ದಾರೆ. ಒಂದೇ ದಿನದಲ್ಲಿ ಸಿದ್ಧವಾದ ಯಕ್ಷಗಾನ ಪ್ರಸಂಗವಿದು.

ವಿವರಕ್ಕಾಗಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)