ಮಂಗಳವಾರ, ಆಗಸ್ಟ್ 4, 2020
26 °C

ಕೊರೊನಾ ಜಯಿಸೋಣ | ಮಕ್ಕಳ ಮೇಲೆ ಲಾಕ್‌ಡೌನ್ ಎಫೆಕ್ಟ್‌: ಮನಃಶಾಸ್ತ್ರಜ್ಞರು ನೀಡುವ ಸಲಹೆಗಳಿವು...

ಕೊರೊನಾವೈರಸ್‌ ಸೋಂಕು ಭೀತಿಯಿಂದಾಗಿ ಉಂಟಾಗಿರುವ ಲಾಕ್‌ಡೌನ್‌ ಹಾಗೂ ಅದರ ನಂತರದ ಪರಿಸ್ಥಿತಿಯು ಮಕ್ಕಳ ಮೇಲೆ ಹೇಗೆಲ್ಲ ಪರಿಣಾಮ ಬೀರಬಹುದು ಎಂಬುದನ್ನು ಮಾನಸಿಕ ತಜ್ಞೆ ಡಾ. ಪ್ರೀತಿ ಶಾನಭಾಗ್ ಅವರು ವಿವರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಪೋಷಕರ ಕರ್ತವ್ಯ ಏನು. ಮಕ್ಕಳನ್ನು ಯಾವ ರೀತಿಯಲ್ಲಿ ನೋಡಿಕೊಳ್ಳಬೇಕು ಎಂಬುದನ್ನೂ ತಿಳಿಸಿಕೊಟ್ಟಿದ್ದಾರೆ.