ಗುರುವಾರ , ನವೆಂಬರ್ 26, 2020
22 °C

Watch: ಕರುನಾಡ ಸವಿಯೂಟ - ಕೊಬ್ಬರಿ ಸಕ್ಕರೆ ಹೋಳಿಗೆ!

ಎಲ್ಲಾ ಸಿಹಿ ತಿನಿಸುಗಳಲ್ಲೆ ವಿಶಿಷ್ಟ ಸ್ಥಾನ ಹೊಂದಿರುವ, ತಿಂದಷ್ಟು ಮತ್ತೆ ಮತ್ತೆ ತಿನ್ನಬೇಕು ಅನ್ನಿಸುವ ಕೊಬ್ಬರಿ ಸಕ್ಕರೆ ಹೂರಣದ ಈ ವಿಶಿಷ್ಟ ಹೋಳಿಗೆಯನ್ನು ನಮ್ಮ ನಿಮ್ಮ ನೆಚ್ಚಿನ ಸಿಹಿ ಕಹಿ ಚಂದ್ರು  ತುಂಬಾ ಸ್ಪೆಷಲ್ ಆಗಿ ಮಾಡುವುದನ್ನು ನೋಡಿರಿ.. ಕಲಿಯಿರಿ.. ಸವಿಯಿರಿ.