ಮಂಗಳವಾರ, ಮೇ 18, 2021
30 °C

ಬೆಳಗಾವಿ ಉಪಚುನಾವಣೆ | ಸತೀಶ್‌ ಕೈ ಗೆಲ್ಲಸ್ತಾರಾ?: ಸತೀಶ ಜಾರಕಿಹೊಳಿ ಸಂದರ್ಶನ

ಬೆಲೆ ಏರಿಕೆಯ ಬಿಸಿ ಮತ್ತು ಅನುಕಂಪದ ಅಲೆ ಇವೆರಡರ ನಡುವಿನ ಸ್ಪರ್ಧೆಯ ಕಣದಂತೆ ಗೋಚರಿಸುತ್ತಿರುವುದರಿಂದಾಗಿ ಬೆಳಗಾವಿ ಲೋಕಸಭಾ ಉಪ ಚುನಾವಣೆ ರಂಗು ಪಡೆದುಕೊಂಡಿದೆ. ಕಾಂಗ್ರೆಸ್‌ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರು ತಮ್ಮ ಯೋಜನೆಗಳು ಮತ್ತು ಯಶಸ್ಸಿನ ನಿರೀಕ್ಷೆಗಳನ್ನು ‘ಪ್ರಜಾವಾಣಿ’ಯ ಎಂ. ಮಹೇಶ ಅವರಿಗೆ ನೀಡಿದ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.

ಇವುಗಳನ್ನು ಓದಿ