ಭಾನುವಾರ, ಅಕ್ಟೋಬರ್ 24, 2021
28 °C

ನೋಡಿ: ಬೆಳಗಾವಿಯಲ್ಲೊಂದು ಪೊಲೀಸ್ ಮ್ಯೂಸಿಯಂ

ನೀವು ಹಲವು ರೀತಿಯ ಮ್ಯೂಸಿಯಂಗಳನ್ನು ನೋಡಿರಬಹುದು. ಆದರೆ, ಪೊಲೀಸ್ ಇಲಾಖೆಗೆ ಸಂಬಂಧಿಸಿದ ಪ್ರತ್ಯೇಕ ಮ್ಯೂಸಿಯ ವೀಕ್ಷಿಸಬೇಕಾದರೆ ಬೆಳಗಾವಿಯ ಪೊಲೀಸ್ ಕೇಂದ್ರಸ್ಥಾನಕ್ಕೆ ಬರಬೇಕು. ಅಲ್ಲಿ ಆಕರ್ಷಕವಾಗಿ ವಸ್ತುಸಂಗ್ರಹಾಲಯವೊಂದನ್ನು ರೂಪಿಸಲಾಗಿದೆ. ಪೊಲೀಸರ ಕಾರ್ಯದಲ್ಲಿ ನೆರವಾಗುವ ವಸ್ತುಗಳನ್ನು ಒಪ್ಪವಾಗಿ ಪ್ರದರ್ಶಿಸಲಾಗಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...