ಗುರುವಾರ , ಆಗಸ್ಟ್ 5, 2021
22 °C

Video | ಬ್ರ್ಯಾಂಡ್‌ ಬೆಂಗಳೂರು: ನಗರ ನೆಮ್ಮದಿಗೆ ಇಂಗಲಿ ನೀರು

 

ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಕೆಯನ್ನು ಕಡ್ಡಾಯ ಮಾಡಲಾಗಿದೆ. ಆದರೂ, ಬಹಳಷ್ಟು ಮನೆಗಳಿಗೆ ಈ ವ್ಯವಸ್ಥೆ ಅಳವಡಿಸಲಾಗಿಲ್ಲ. ಈ ನಡುವೆಯೂ, ಹಲವರು ಮಳೆ ನೀರು ಸಂಗ್ರಹಿಸಿ ಇತರರಿಗೆ ಮಾದರಿಯಾಗಿದ್ದಾರೆ.‌ ಮಳೆ ನೀರು ಸಂಗ್ರಹ ಏನು, ಎತ್ತ, ಹೇಗೆ?
ಈ ವಿಡಿಯೊ ನೋಡಿ