ಮಿಸಳ್ ಹಾಪ್ಚಾ: ಗರಡಿಮನೆ ಕತೆ | Misal Half Cha | Garadi Mane
ಗರಡಿ ಮನೆಯಲ್ಲಿ ತಾಲೀಮು ಮಾಡುತ್ತಲೆ ರೆಸ್ಲಿಂಗ್ ನಲ್ಲಿಯೂ ಹೆಸರು ಗಳಿಸುವ ಉದಾಹರಣೆಗಳು ನಮ್ಮಲ್ಲಿವೆ. ಉಣಕಲ್ ಗ್ರಾಮದಲ್ಲಿ ನೂರೊಂದು ಗರಡಿ ಮನೆಗಳಿದ್ದ ಕಾಲವೂ ಒಂದಿತ್ತು. ಈಗ ಒಂದರಲ್ಲಿ ಮಾತ್ರ ನಿರಂತರ ತಾಲೀಮು ನಡೆಯುತ್ತಿದೆ. ಸರ್ಕಾರ ಮನಸು ಮಾಡಿದರೆ ಕುಸ್ತಿ ಅಕಾಡೆಮಿ ತೆಗೆಯಬಹುದು.
ಈ ಸಲದ ಮಿಸಳ್ ಹಾಪ್ಚಾ ಗರಡಿ ಮನೆಯಿಂದ..
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್ಬುಕ್ನಲ್ಲಿ ಲೈಕ್ ಮಾಡಿ.
ಟ್ವಿಟರ್ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ...