ಶನಿವಾರ, 2 ಆಗಸ್ಟ್ 2025
×
ADVERTISEMENT

ಚುರುಮುರಿ

ADVERTISEMENT

ಚುರುಮುರಿ: ಮನೆಗೆ ಪೊಲೀಸ್

Police Public Interaction: ‘ಮನೇಲಿ ಯಾರಿದ್ದೀರಿ?’ ಎನ್ನುತ್ತಾ ಪೊಲೀಸರು ಒಳಬಂದರು. ಗಾಬರಿಯಾದ ಶಂಕ್ರಿ, ‘ಒಳಗೆ ಬನ್ನಿ ಸಾರ್, ಜನ ತಪ್ಪು ತಿಳಿದುಕೊಳ್ತಾರೆ, ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತದ ಗೌರವಸ್ಥರು ನಾವು’ ಎಂದ.
Last Updated 1 ಆಗಸ್ಟ್ 2025, 23:43 IST
ಚುರುಮುರಿ: ಮನೆಗೆ ಪೊಲೀಸ್

ಚುರುಮುರಿ: ಏನ್‌ ಮಹಾ ಎಸ್ಸೆಸ್ಸೆಲ್ಸಿ...

Indian Student Deportation: ‘ಏಯ್, ಬೆಳಬೆಳಿಗ್ಗೆ ಏನದು ತಾಯಿ ಮಗನ ಗದ್ಲ? ಇದೇನು ಮನೇನಾ ಲೋಕಸಭೇನಾ?’ ಸಿಟ್ಟಿನಿಂದಲೇ ಬೆಡ್ ರೂಂನಿಂದ ಆಚೆ ಬಂದೆ. ‘ನೋಡ್ರಿ ಇವ್ನು, ಓದ್ಕೋ ಅಂದ್ರೆ ಮೊಬೈಲ್ ನೋಡ್ತ ಕೂತಿದಾನೆ...
Last Updated 1 ಆಗಸ್ಟ್ 2025, 0:28 IST
ಚುರುಮುರಿ: ಏನ್‌ ಮಹಾ ಎಸ್ಸೆಸ್ಸೆಲ್ಸಿ...

ಚುರುಮುರಿ: ಜನರಿಗೆ ಪ್ರವೇಶವಿಲ್ಲ!

Political Satire: ಕಾಡಿನ ಪ್ರಾಣಿಗಳ ಸಭೆಯಲ್ಲಿ ನಡೆಯುತ್ತಿರುವ ಗುಸುಗುಸು ಮಾತುಕತೆಯ ಜಾರಿ, ಜನಪ್ರತಿನಿಧಿತ್ವದ象徴ವಾಗಿ ಈ ವ್ಯಂಗ್ಯ ಬರಹ ಓದುಗರಲ್ಲಿ ಚಿಂತನೆಗೆ ಇಳಿಯುವಂತಿದೆ.
Last Updated 30 ಜುಲೈ 2025, 23:34 IST
ಚುರುಮುರಿ: ಜನರಿಗೆ ಪ್ರವೇಶವಿಲ್ಲ!

ಚುರುಮುರಿ: ಗೊಬ್ಬರದ ಗೋಳು

Agricultural Distress: ರಾಜ್ಯದಲ್ಲಿ ಯೂರಿಯಾ ರಸಗೊಬ್ಬರದ ಕೊರತೆಯ ಬಗ್ಗೆ ಪ್ರತಿದಿನ ಆಡಳಿತ ಪಕ್ಷ ಹಾಗೂ ವಿಪಕ್ಷದ ನಾಯಕರು ಪರಸ್ಪರ ಆರೋಪ– ಪ್ರತ್ಯಾರೋಪದಲ್ಲಿ ತೊಡಗುವುದು ಸಾಮಾನ್ಯವಾಗಿದೆ.
Last Updated 30 ಜುಲೈ 2025, 0:13 IST
ಚುರುಮುರಿ: ಗೊಬ್ಬರದ ಗೋಳು

ಚುರುಮುರಿ: ಜಿಎಸ್‌ಟಿ ಮೀಟರ್

Tax Satire: ‘ಕರ್ನಾಟಕದ ಜಿಎಸ್‌ಟಿಗಳು ಹಾಲು, ತರಕಾರಿ, ಮಾಂಸ– ಮಡ್ಡಿ, ಕಸ–ಕಡ್ಡಿ ಯಾಪಾರ ಮಾಡೋರ್ಗೆಲ್ಲಾ ‘ಪೇಟಿಎಂ, ಗೂಗಲ್ ಪೇಯಲ್ಲಿ ಕಾಸು ತಕ್ಕಂಡಿದ್ದೀಯ. ಲಕ್ಷಗಟ್ಟಲೇ ಟ್ಯಾಕ್ಸು ಬತ್ತದೆ’ ಅಂತ ನೋಟಿಸ್ ಕೊಟ್ಟು ಬಾಳುಗೆಡಿಸಿದ್ದು ಅನ್ನೇಯ ಅಲ್ಲುವಾ?’ ತಿಪ್ಪಣ್ಣ ಕಥೆ...
Last Updated 28 ಜುಲೈ 2025, 22:39 IST
ಚುರುಮುರಿ: ಜಿಎಸ್‌ಟಿ ಮೀಟರ್

ಚುರುಮುರಿ: ಜೈತ್ರಯಾತ್ರೆ

Modi Foreign Trips: ‘ಬಾಪ್‌ರೇ… ನಮ್‌ ಮೋದಿ ಮಾಮಾ ರೆಕಾರ್ಡ್‌ ಮೇಲೆ ರೆಕಾರ್ಡ್‌ ಮಾಡಾಕ್ಹತ್ತಾರೆ!’ ಎಂದು ಬೆಕ್ಕಣ್ಣ ರೋಮಾಂಚನದಿಂದ ಉದ್ಗರಿಸಿತು. ‘ಇಂದಿರಾ ಗಾಂಧಿ 4,077 ದಿನ ನಿರಂತರವಾಗಿ ಪಿ.ಎಂ ಆಗಿದ್ದರಂತೆ...
Last Updated 28 ಜುಲೈ 2025, 0:12 IST
ಚುರುಮುರಿ: ಜೈತ್ರಯಾತ್ರೆ

ಚುರುಮುರಿ: ಎಣ್ಣೆಚೀಟಿ ಐಡೆಂಟಿಟಿ!

Election Fraud: ‘ಈ ಎಲೆಕ್ಷನ್ ಕಮಿಸನ್ನು ಭಾರೀ ಕನ್ಪೂಸನ್ ಆಗ್ಬುಟ್ಟಿದೆ ಕಣ್ರಲಾ’ ಎಂದು ಹರಟೆಕಟ್ಟೇಲಿ ಸಿಬಿರೆಬ್ಬಿದ ಗುದ್ಲಿಂಗ. ‘ಕಮಿಸನ್ನು ಕಮಲ ಪಾಳೆಯದ ಸುಳ್ ಸೆಲ್ ಆಗದೆ ಅಂತ ರಾಹುಲಣ್ಣ ಗುಡುಗವ್ರೆ’. ‘ಅದ್ಕೇ,
Last Updated 25 ಜುಲೈ 2025, 23:30 IST
ಚುರುಮುರಿ: ಎಣ್ಣೆಚೀಟಿ ಐಡೆಂಟಿಟಿ!
ADVERTISEMENT

ಚುರುಮುರಿ | ಯಾರಿಗೆ ತಾಳ್ಮೆ ಹೆಚ್ಚು?

ಚುರುಮುರಿ | ಯಾರಿಗೆ ತಾಳ್ಮೆ ಹೆಚ್ಚು?
Last Updated 24 ಜುಲೈ 2025, 23:30 IST
ಚುರುಮುರಿ | ಯಾರಿಗೆ ತಾಳ್ಮೆ ಹೆಚ್ಚು?

ಚುರುಮುರಿ | ರಾಜಕೀಯ ‘ಮಾತು’! 

Retirement Age Politics: ‘ಒಂದೇ ತಿಂಗಳು, ಇನ್ನೊಂದೇ ಒಂದು ತಿಂಗಳು…’ ಅವಸರದಲ್ಲಿ ಸರ ಸರ ಅಂತ ಓಡಾಡುತ್ತಿದ್ದ ಮುದ್ದಣ್ಣ. ‘ಏನಾಯ್ತು‌ ನಿಂಗೆ?’ ಆರಾಮ್ ಚೇರ್‌ನಲ್ಲಿ ಅರ್ಧ ಮಲಗಿಕೊಂಡೇ ಕೇಳಿದರು ಸಾಹೇಬ್ರು.
Last Updated 23 ಜುಲೈ 2025, 23:30 IST
ಚುರುಮುರಿ | ರಾಜಕೀಯ ‘ಮಾತು’! 

ಚುರುಮುರಿ | ಸರಿಗನ್ನಡಂ...

Correct Kannada: ಚುರುಮುರಿ | ಸರಿಗನ್ನಡಂ...
Last Updated 22 ಜುಲೈ 2025, 22:30 IST
ಚುರುಮುರಿ | ಸರಿಗನ್ನಡಂ...
ADVERTISEMENT
ADVERTISEMENT
ADVERTISEMENT