ಸೋಮವಾರ, 20 ಅಕ್ಟೋಬರ್ 2025
×
ADVERTISEMENT

ಹಾಸನ

ADVERTISEMENT

ಹಾಸನ | ಎಚ್‌ಡಿಕೆಗೆ ಅಗೌರವ ಆರೋಪ: ಜೆಡಿಎಸ್‌ ಪ್ರತಿಭಟನೆ

Political Protest: ಹಾಸನಾಂಬ ದರ್ಶನ ಸಂದರ್ಭ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಜಿಲ್ಲಾಡಳಿತ ಅಗೌರವ ತೋರಿದರೆಂದು ಆರೋಪಿಸಿ ಜೆಡಿಎಸ್ ಶಾಸಕರು, ಮುಖಂಡರು ದೇವಾಲಯದ ಪ್ರವೇಶ ದ್ವಾರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
Last Updated 19 ಅಕ್ಟೋಬರ್ 2025, 19:26 IST
ಹಾಸನ | ಎಚ್‌ಡಿಕೆಗೆ ಅಗೌರವ ಆರೋಪ: ಜೆಡಿಎಸ್‌ ಪ್ರತಿಭಟನೆ

ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ: ಶಾಸಕ ಕೆ.ಎಂ.ಶಿವಲಿಂಗೇಗೌಡ

ಕಣಕಟ್ಟೆ ಹೋಬಳಿ ಮಟ್ಟದ ಜನಸಂಪರ್ಕ ಸಭೆ: ಶಾಸಕ ಕೆ.ಎಂ.ಶಿವಲಿಂಗೇಗೌಡ ಸೂಚನೆ
Last Updated 19 ಅಕ್ಟೋಬರ್ 2025, 5:31 IST
ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ: ಶಾಸಕ ಕೆ.ಎಂ.ಶಿವಲಿಂಗೇಗೌಡ

ಹಾಸನಾಂಬೆ ಜಾತ್ರೆ: ಬೆಳಗಿನ ತರಗತಿಗೆ ವಿದ್ಯಾರ್ಥಿಗಳು ಗೈರು

ಹಾಸನಾಂಬೆ ಜಾತ್ರೆಗೆ ಹೆಚ್ಚಿದ ಭಕ್ತರ ಸಂಖ್ಯೆ: ಬಾರದ ಬಸ್‌
Last Updated 19 ಅಕ್ಟೋಬರ್ 2025, 5:30 IST
ಹಾಸನಾಂಬೆ ಜಾತ್ರೆ: ಬೆಳಗಿನ ತರಗತಿಗೆ ವಿದ್ಯಾರ್ಥಿಗಳು ಗೈರು

ಹಾಸನಾಂಬ ದರ್ಶನ | ಕೇಂದ್ರ ಸಚಿವರನ್ನು ಅವಮಾನಿಸಿದ ಜಿಲ್ಲಾಡಳಿತ: ದೇವರಾಜೇಗೌಡ

ಶಿಷ್ಟಾಚಾರ ದುರ್ಬಳಕೆ ವಿರುದ್ಧ ಕಾನೂನು ಹೋರಾಟ: ದೇವರಾಜೇಗೌಡ
Last Updated 19 ಅಕ್ಟೋಬರ್ 2025, 5:15 IST
ಹಾಸನಾಂಬ ದರ್ಶನ | ಕೇಂದ್ರ ಸಚಿವರನ್ನು ಅವಮಾನಿಸಿದ ಜಿಲ್ಲಾಡಳಿತ: ದೇವರಾಜೇಗೌಡ

ಸಾಲು ಸಾಲು ರಜೆ: ಹಾಸನಾಂಬೆ ದರ್ಶನಕ್ಕೆ ಹೆಚ್ಚುತ್ತಿರುವ ಭಕ್ತರ ಸಂಖ್ಯೆ

Temple Queue Management: ಹಾಸನಾಂಬ ದೇವಿ ದರ್ಶನದ ಒಂಬತ್ತನೇ ದಿನ ಅಪಾರ ಭಕ್ತರು ತಿರುಗಿಬಿದ್ದಿದ್ದು, ಧರ್ಮ ದರ್ಶನದ ಸಾಲು 10 ಕಿ.ಮೀ.ವರೆಗೆ ವಿಸ್ತರಣೆಗೊಂಡಿದೆ. ₹ 1ಸಾವಿರ ಮತ್ತು ₹ 300 ವಿಶೇಷ ದರ್ಶನ ಸಾಲುಗಳು ಕೂಡ ತುಂಬಿವೆ.
Last Updated 19 ಅಕ್ಟೋಬರ್ 2025, 5:14 IST
ಸಾಲು ಸಾಲು ರಜೆ: ಹಾಸನಾಂಬೆ ದರ್ಶನಕ್ಕೆ ಹೆಚ್ಚುತ್ತಿರುವ ಭಕ್ತರ ಸಂಖ್ಯೆ

ಆಲೂರು | ದಿಕ್ಕಿಲ್ಲದ ದೀಪಾವಳಿ ಆಚರಣೆ ಆರಂಭ

15 ದಿನಗಳ ಕಾಲ ನಡೆಯುವ ವಿಶಿಷ್ಟ ಆಚರಣೆ: ಗ್ರಾಮೀಣ ಭಾಗದಲ್ಲಿ ಸಂಭ್ರಮ
Last Updated 19 ಅಕ್ಟೋಬರ್ 2025, 5:11 IST
ಆಲೂರು | ದಿಕ್ಕಿಲ್ಲದ ದೀಪಾವಳಿ ಆಚರಣೆ ಆರಂಭ

ಹಾಸನಾಂಬ ದರ್ಶನೋತ್ಸವ | ಜನರನ್ನು ನಿಯಂತ್ರಿಸಿ: ಡಿಸಿಗೆ ಎಸ್ಪಿ ಪತ್ರ

Hassan Crowd Control: ಹಾಸನಾಂಬ ದರ್ಶನೋತ್ಸವದ ಸಂದರ್ಭದಲ್ಲಿ ಭಕ್ತರ ಭಾರಿ ವೂಹು, ನೂಕುನುಗ್ಗಲು ಉಂಟಾದರೆ ಪೊಲೀಸ್ ಇಲಾಖೆ ಜವಾಬ್ದಾರಿಯಾಗದು ಎಂಬ ಎಸ್ಪಿ ಮೊಹಮ್ಮದ್ ಸುಜೀತಾ ಪತ್ರ ಡಿಸಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Last Updated 19 ಅಕ್ಟೋಬರ್ 2025, 0:17 IST
ಹಾಸನಾಂಬ ದರ್ಶನೋತ್ಸವ | ಜನರನ್ನು ನಿಯಂತ್ರಿಸಿ: ಡಿಸಿಗೆ ಎಸ್ಪಿ ಪತ್ರ
ADVERTISEMENT

ಬಾಗೂರು: ಟಿಎಪಿಎಂಎಸ್ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಂದ ಪ್ರಚಾರ

JDS Campaign: ಚನ್ನರಾಯಪಟ್ಟಣ ತಾಲ್ಲೂಕಿನ ಟಿಎಪಿಎಂಎಸ್ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಬಾಗೂರು ಹೋಬಳಿ ವಿವಿಧಡೆ ಬಿರುಸಿನ ಪ್ರಚಾರ ನಡೆಸಿದರು. 14 ಸ್ಥಾನಗಳಲ್ಲಿ 7 ಸ್ಥಾನಗಳಿಗೆ ತೀವ್ರ ಸ್ಪರ್ಧೆ ಮುಂದುವರಿದಿದೆ.
Last Updated 18 ಅಕ್ಟೋಬರ್ 2025, 8:56 IST
ಬಾಗೂರು: ಟಿಎಪಿಎಂಎಸ್ ಜೆಡಿಎಸ್ ಬೆಂಬಲಿತ  ಅಭ್ಯರ್ಥಿಗಳಿಂದ ಪ್ರಚಾರ

ರಕ್ತದ ಕೊರತೆ ನೀಗಿಸಲು ಯುವಜನತೆ ಮುಂದಾಗಿ

ಮೊಸಳೆಹೊಸಹಳ್ಳಿ: ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಹೆಮ್ಮಿಗೆ ಮೋಹನ್‌
Last Updated 18 ಅಕ್ಟೋಬರ್ 2025, 8:54 IST
ರಕ್ತದ ಕೊರತೆ ನೀಗಿಸಲು ಯುವಜನತೆ ಮುಂದಾಗಿ

ಸುವ್ಯವಸ್ಥೆ ನಡುವೆ ಅಲ್ಪ ಅಸಮಾಧಾನ

ಸರದಿಯಲ್ಲಿ ನಿಂತವರಿಗೆ ಪ್ರಸಾದ ವಿತರಿಸಲು ಜನರ ಸಲಹೆ
Last Updated 18 ಅಕ್ಟೋಬರ್ 2025, 8:44 IST
ಸುವ್ಯವಸ್ಥೆ ನಡುವೆ ಅಲ್ಪ ಅಸಮಾಧಾನ
ADVERTISEMENT
ADVERTISEMENT
ADVERTISEMENT