ಶುಕ್ರವಾರ, ಏಪ್ರಿಲ್ 23, 2021
28 °C

ಬರೆಯದ ಕಥೆಗಳು –34 | ಚಪ್ಪಲಿ ಬೈಗಳು ಇಲ್ಲಿ ಮೈಲಿಗೆ!

ಎಚ್‌ಡಿಕೋಟೆ ಬಳಿಯಿರುವ ಹಳ್ಳಿಯಲ್ಲಿ ಬೈಗುಳದಲ್ಲಿ ಯಾರಾದರೂ ಚಪ್ಪಲಿಯಲ್ಲಿ ಹೊಡೀತೀನಿ ಅಂತ ಅಂದರೆ ಅವರಿಗೆ ದಂಡ ವಿಧಿಸುತ್ತಾರೆ. ಇನ್ನು ಚಪ್ಪಲಿಯಲ್ಲಿ ಹೊಡೆದರೆ...ಹೊಡೆದವನಿಗೆ ಏನು ದಂಡ? ಹೊಡೆಸಿಕೊಂಡವನಿಗೆ ಏನು? ಇಲ್ಲಿರುವ ಬಹಳ ವಿಚಿತ್ರವಾದ ಕಾನೂನು ಏನೆಂಬುದನ್ನು ‘ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp