ಶನಿವಾರ, ಸೆಪ್ಟೆಂಬರ್ 18, 2021
24 °C

ವಿಡಿಯೊ – ಕದ್ರಾ ಜಲಾಶಯದಿಂದ ಕಾಳಿ ನದಿಗೆ ನೀರು: ಹಳೆಯ ನೋವಿಗೇ ಮತ್ತೆ ಏಟು

ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯದಿಂದ ಸುಮಾರು 2 ಲಕ್ಷ ಕ್ಯುಸೆಕ್ ನೀರನ್ನು ಕಾಳಿ ನದಿಗೆ ಹರಿಸಲಾಯಿತು. ಇದರಿಂದ ಕೆಳಭಾಗದಲ್ಲಿರುವ ಗ್ರಾಮಗಳು ಜಲಾವೃತವಾದವು. 2019ರ ಪ್ರವಾಹವನ್ನೂ ಮೀರಿಸಿ ನೀರು ಹರಿದ ಪರಿಣಾಮ ನೂರಾರು ಮನೆಗಳು ಕುಸಿದಿವೆ, ಆಸ್ತಿ ಪಾಸ್ತಿ ನಷ್ಟವಾಗಿದೆ.