ಶನಿವಾರ, ಸೆಪ್ಟೆಂಬರ್ 18, 2021
21 °C

ನೋಡಿ | ಅಬ್ಬರಿಸುತ್ತಿರುವ ಅರಬ್ಬಿ ಸಮುದ್ರ: ಮರಳು, ಮಣ್ಣು, ಮರಗಳು ನೀರು ಪಾಲು

ಮುಂಗಾರು ಮಳೆ ಜೋರಾಗುತ್ತಿದ್ದಂತೆ ಕಾರವಾರದ ಕಡಲ ಕರಾವಳಿಯಲ್ಲಿ ಸಮುದ್ರ ಕೊರೆತವೂ ಹೆಚ್ಚಾಗುತ್ತಿದೆ. ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದ ವಿವಿಧೆಡೆ ಮರಗಳು, ಕಿನಾರೆಯ ಮರಳು ನೀರು ಪಾಲಾಗುತ್ತಿವೆ.

ಸುದ್ದಿ ವಿವರ: ಅರಬ್ಬಿ ಸಮುದ್ರದ ಅಬ್ಬರ: ಕಿನಾರೆ ತತ್ತರ | Prajavani