ಬುಧವಾರ, ಅಕ್ಟೋಬರ್ 27, 2021
21 °C

ವಿಡಿಯೊ ನೋಡಿ: ವಿಜಯನಗರ ವೈಭವ

ಭವ್ಯ ಇತಿಹಾಸ ಹೊಂದಿರುವ ವಿಜಯನಗರ ಈಗ ರಾಜ್ಯದ 31ನೇ ಜಿಲ್ಲೆ. ಸಾಂಸ್ಕೃತಿಕ- ಐತಿಹಾಸಿಕ ಮಹತ್ವ ಹೊಂದಿರುವ ನಗರವಾದರೂ ಜಿಲ್ಲೆಯಾಗಲು ದೀರ್ಘ ಹೋರಾಟವೇ ನಡೆಸಬೇಕಾಯಿತು‌. ಪರಂಪರೆಯ ಬೆಂಗಾವಲು, ಭವಿಷ್ಯದ ನಿರೀಕ್ಷೆಯೊಂದಿಗೆ ಅಭಿವೃದ್ಧಿಯತ್ತ ಸಾಗಿದೆ ವಿಜಯನಗರ ಜಿಲ್ಲೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...