ಶನಿವಾರ, ಸೆಪ್ಟೆಂಬರ್ 26, 2020
27 °C

ಕೊರೊನಾ ಜಯಿಸೋಣ| ಮಕ್ಕಳಿಗೆ ಲಸಿಕೆ ತಪ್ಪಿಸಬೇಡಿ: ಡಾ. ಸುಪ್ರಜಾ ಚಂದ್ರಶೇಖರ್

ಮಕ್ಕಳಲ್ಲಿ ಕೊರೊನಾ ಬರುತ್ತಾ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಕೊರೊನಾ ಬಂದರೆ ಮಕ್ಕಳಲ್ಲಿ ಬರುವ ಲಕ್ಷಣಗಳು ಏನು. ಮಗು ಆರೋಗ್ಯವಾಗಿದ್ದಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳು ಹೇಗಿರಬೇಕು. ಮಕ್ಕಳಿಗೆ ನಿಯಮಿತವಾಗಿ ನೀಡಬೇಕಾದ ಲಸಿಕೆಗಳ ಮಹತ್ವಗಳ ಬಗ್ಗೆ ಕೊಲಂಬಿಯಾ ಏಷಿಯಾ ಆಸ್ಪತ್ರೆ, ಯಶವಂತಪುರ, ಬೆಂಗಳೂರಿನ ಮಕ್ಕಳ ತಜ್ಞರಾದ ಡಾ. ಸುಪ್ರಜಾ ಚಂದ್ರಶೇಖರ್‌