ಮಕಾವ್ ಓಪನ್: ಸೆಮಿಗೆ ಲಕ್ಷ್ಯ, ತರುಣ್, ಸಾತ್ವಿಕ್–ಚಿರಾಗ್ ಜೋಡಿಗೆ ಆಘಾತ
Indian Badminton Results: ಮಕಾವ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಆಟಗಾರರಾದ ಲಕ್ಷ್ಯ ಸೇನ್ ಹಾಗೂ ತರುಣ್ ಮನ್ನೆಪಲ್ಲಿ ಸೆಮಿಫೈನಲ್ ತಲುಪಿದರೆ, ಸಾತ್ವಿಕ್–ಚಿರಾಗ್ ಜೋಡಿ ನಿರ್ಗಮಿಸಿದರು.Last Updated 1 ಆಗಸ್ಟ್ 2025, 17:17 IST