ಬುಧವಾರ, ಏಪ್ರಿಲ್ 14, 2021
31 °C

Watch: ಸಿನಿ ಸಿಪ್ 13; ವಿಷ್ಣು-ವೇಣು ಕಥೆ

'ಈ ಸಾಹಿತಿಗಳನ್ನೆಲ್ಲ ಎಲ್ಲಿಂದ ಹಿಡ್ಕಂಬರ್ತೀರಾ' ಎಂದು ಕಂಗಾಲಾಗುವಂತೆ ಮಾತನಾಡಿದ್ದ ವಿಷ್ಣುವರ್ಧನ್, ಆಮೇಲೆ ಅದೇ ಸಾಹಿತಿ ಬಿ.ಎಲ್. ವೇಣು ಅವರ ಡೈಲಾಗ್‌ನಿಂದ 'ಜನನಾಯಕ' ಆಗಿ ಮಿಂಚಿದರು. ವಿಷ್ಣು ದಾದಾಗೆ ಮಾತ್ರ ವೇಣು ನೇರವಾಗಿ ಡೈಲಾಗ್ ಬ್ರೀಫ್ ಮಾಡುತ್ತಿದ್ದರು. ಅವರಿಬ್ಬರ ನಡುವೆ ಸ್ನೇಹ ಸಂಬಂಧ ಬೆಳೆದ ಕಥೆ ಈ ಸಲದ ಸಿನಿ ಸಿಪ್‌ನಲ್ಲಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...